ಶ್ರೀನಗರ:ಪೂಂಚ್ ಜಿಲ್ಲೆಯ ಬಾಲಕೋಟ್ ಪ್ರದೇಶದಲ್ಲಿ ಬುಧವಾರ ಒಳನುಸುಳಲೆತ್ನಿಸಿದ್ದ ಪಾಕ್ ಆಡಳಿತದ ಕಾಶ್ಮಿರ (PaK) ನಿವಾಸಿಯನ್ನು ಸ್ಥಳೀಯರು ಬಂಧಿಸಿದ ಬೆನ್ನಲ್ಲೇ ಮತ್ತೊಬ್ಬ PaK ವ್ಯಕ್ತಿಯನ್ನು ಬಂಧಿಸಲಾಗಿದೆ.ಜಮ್ಮು – ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಒಳನುಸುಳಿದ ಪಾಕಿಸ್ತಾನ ಆಡಳಿತದ-ಕಾಶ್ಮೀರ (PaK) ನಿವಾಸಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇದನ್ನೂ ಓದಿ:‘ವಿಜಯವಾಣಿ’ ವರದಿ ಹಿಡಿದು ಸರ್ಕಾರಕ್ಕೆ ಚಾಟಿ ಬೀಸಿದ ಡಿಕೆಶಿ
“ಶುಕ್ರವಾರ ಸಂಜೆ, ಭಾರತೀಯ ಸೇನೆಯ ಜಾಗೃತ ದಳಗಳು ಗಡಿ ನಿಯಂತ್ರಣ ರೇಖೆಯ ಕಡೆಗೆ ಹೋಗುತ್ತಿದ್ದ ಒಬ್ಬ ವ್ಯಕ್ತಿಯನ್ನು ಗಮನಿಸಿದ್ದು, ಒಳನುಗ್ಗಲು ಯತ್ನಿಸುತ್ತಿದ್ದ ಆತನನ್ನು ಬಂಧಿಸಲಾಗಿದೆಯೆಂದು” ಎಂದು ಅಧಿಕಾರಿಯೊಬ್ಬರು ಹೇಳಿದರು.ಲಾಮ್ ಪ್ರದೇಶದಲ್ಲಿ ಆತ ನುಸುಳಿದ್ದಾನೆ. ಆತ ನಿಯಂತ್ರಣ ರೇಖೆಯ ಈ ಭಾಗಕ್ಕೆ ಏಕೆ ಬಂದ ಎಂಬುದನ್ನು ತಿಳಿದುಕೊಳ್ಳಲು ಯತ್ನಿಸುತ್ತಿರುವುದಾಗಿ ಎಂದು ಅಧಿಕಾರಿ ಹೇಳಿದರು.
ಸರ್ಜರಿಗೆ ಒಳಗಾದ ಒಂದು ತಿಂಗಳ ಮಗುವಿಗಾಗಿ 1000 ಕಿ.ಮೀ.ದೂರದಿಂದ ಬಂತು ಎದೆಹಾಲು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 1 =
Remember me
