ದೇಶಾದ್ಯಂತ ಗಣೇಶ ಹಬ್ಬದ ಆಚರಣೆ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಅದೆಷ್ಟೋ ಜನರು ಮಣ್ಣಿನ ಗಣಪನನ್ನು ಮನೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಈ ಮಧ್ಯೆ ಮಹಿಳೆಯ ಮನೆಗೆ ಗಣಪತಿ ವಿಭಿನ್ನವಾಗಿ ಬಂದಿದ್ದಾನೆ. ಹಬ್ಬಕ್ಕಾಗಿ ತರಕಾರಿಗಳನ್ನು ತಂದ ಮಹಿಳೆಗೆ ಅಚ್ಚರಿ ಕಾದಿತ್ತು. ಒಂದು ಗಣಪತಿ ಮೂರ್ತಿಯ ಆಕಾರದ ಹಸಿಮೆಣಸೂ ಇತ್ತು. ಅದನ್ನು ನೋಡಿದ ಮಹಿಳೆ ಮತ್ತವರ ಕುಟುಂಬದವರು ಸಿಕ್ಕಾಪಟೆ ಅಚ್ಚರಿಗೆ ಒಳಗಾಗಿದ್ದಾರೆ.
ಅನುಭಾ ಎಂಬ ಟ್ವಿಟರ್​ ಬಳಕೆದಾರರೋರ್ವರು ಫೋಟೋವನ್ನೂ ಪೋಸ್ಟ್​ ಮಾಡಿದ್ದಾರೆ. ಈ ಹಸಿ ಮೆಣಸು ಗಣಪತಿಯ ಮುಖದ ಭಾಗವನ್ನು ತುಂಬ ಹೋಲುವುದನ್ನು ನೀವೂ ಗಮನಿಸಬಹುದು. (ಏಜೆನ್ಸೀಸ್​)
When you can't go to Bappa, he comes home.. sometimes in the guise of a chilly! 😃 🙏#Ganpati#GaneshChaturthipic.twitter.com/F3P5i3D1Dx
— Anubha Bhat 🌿 (@teatattler)August 21, 2020

ಶ್ರೀಶೈಲಂ ಜಲವಿದ್ಯುತ್​ ಘಟಕದ ಬೆಂಕಿ ದುರಂತ ಪ್ರಕರಣದ ತನಿಖೆ ಸಿಐಡಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
