ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೋಟುಗಳಲ್ಲಿ ಲಕ್ಷ್ಮೀ, ಗಣೇಶನ ಚಿತ್ರ ಮುದ್ರಿಸಬೇಕು ಎಂದು ಒತ್ತಾಯಿಸಿದ್ದರು. ಇದೀಗ ಈ ವಿಚಾರದ ವಿರುದ್ಧ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಅರಾಜಕತೆಯ ಸಂಕೇತವಿದ್ದಂತೆ. ಎಎಪಿಯ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯಬಾರದು. ಇದಕ್ಕಾಗಿ ಕೇಜ್ರಿವಾಲ್ ಚರ್ಚೆಗೆ ಆಸ್ಪದ ಕೊಡುವಂತಹ ಮಾತುಗಳನ್ನಾಡುತ್ತಿದ್ದಾರೆ. ಇದು ಪ್ರಚಾರದ ಹೊಸ ತಂತ್ರ ಎಂದು ಟೀಕಿಸಿದ್ದಾರೆ.ಇಷ್ಟೆಲ್ಲಾ ಮಾತನಾಡುವ ಕೇಜ್ರಿವಾಲ್ ದೆಹಲಿಯಲ್ಲಿ ಮುಸ್ಲಿಂ ಧರ್ಮಗುರುಗಳಿಗೆ ವಾರ್ಷಿಕ 18 ಸಾವಿರ ರೂ. ನೀಡುತ್ತಿದ್ದಾರೆ. ಇದೇ ತರಹ ಪುರೋಹಿತರು, ಗುರುದ್ವಾರ ಗ್ರಂಥಿಗಳು, ಪಾದ್ರಿಗಳಿಗೆ ನೀಡಲು ಯಾಕೆ ಕೇಜ್ರಿವಾಲ್​ಗೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್)
Those who opposed Ram Mandir,insulted Hindu deities,had to sack a minister, that Arvind Kejriwal is a symbol of anarchy. He stokes new propaganda so that his corruption isn't discussed: Anurag Thakur on Delhi CM's appeal for Goddess Laxmi-Lord Ganesh pics on Indian currency notespic.twitter.com/QUA6MIQxmy— ANI (@ANI)October 29, 2022
Those who opposed Ram Mandir,insulted Hindu deities,had to sack a minister, that Arvind Kejriwal is a symbol of anarchy. He stokes new propaganda so that his corruption isn't discussed: Anurag Thakur on Delhi CM's appeal for Goddess Laxmi-Lord Ganesh pics on Indian currency notespic.twitter.com/QUA6MIQxmy
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 18 =
Remember me
