ಮುಂಬೈ:ಅನುಷ್ಕಾ ಗರ್ಭಿಣಿ ಆದಂದಿನಿಂದ ಗಮನ ಸೆಳೆಯುತ್ತಲೇ ಇದ್ದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ, ಇದೀಗ ಟಾಕ್​ ಆಫ್​ ದಿ ನೇಷನ್​ ಆಗಿದ್ದಾರೆಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಇವತ್ತಷ್ಟೇ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ವಿರಾಟ್​ ಕೊಹ್ಲಿ ತಂದೆಯಾಗಿದ್ದಾರೆ. ಹೀಗಾಗಿ ಕ್ರಿಕೆಟ್​ ಹಾಗೂ ಸಿನಿಮಾರಂಗದ ಅಭಿಮಾನಿಗಳು ಹಲವರು ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.
ಪ್ರಸವವೇದನೆ ಕಾಣಿಸಿಕೊಂಡು ಬೆಳಗ್ಗೆಯಷ್ಟೇ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅನುಷ್ಕಾ ಗರ್ಭಿಣಿ ಆಗಿರುವ ವಿಚಾರವನ್ನು 2020ರ ಆಗಸ್ಟ್​​ನಲ್ಲಿ ಘೋಷಿಸಿದ್ದರು.
ಅನುಷ್ಕಾ-ವಿರಾಟ್​ ದಂಪತಿಯ ಮಗುವನ್ನು ಕರೊನಿಯಲ್​ ಎಂದು ಕರೆಯಲಾಗುತ್ತದೆ. ಏಕೆಂದರೆ ಕೋವಿಡ್​-10 ಕ್ವಾರಂಟೈನ್ ಅವಧಿಯಲ್ಲಿ ಅವರ ಗರ್ಭಿಣಿಯಾಗಿದ್ದರು. ಅಲ್ಲದೆ ಈ ಕರೊನಾ ಅವಧಿಯಲ್ಲಿ ಗರ್ಭವತಿಯಾಗಿರುವವರು ಜನ್ಮ ನೀಡಿರುವ ಮಕ್ಕಳನ್ನು ಕೋವಿಡ್​ ಕಿಡ್ಸ್ ಎಂದೂ ಕರೆಯಲಾಗುತ್ತದೆ.
♥️pic.twitter.com/js3SkZJTsH— Virat Kohli (@imVkohli)January 11, 2021
♥️pic.twitter.com/js3SkZJTsH

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 20 =
Remember me
