ಬೆಂಗಳೂರು:‘ಅಗ್ನಿವೀರ್​ ವಾಯು’ ಹುದ್ದೆಗೆ ಭಾರತೀಯ ವಾಯುಪಡೆಯು ಆಸಕ್ತ ಅಭ್ಯರ್ಥಿಗಳಿಗೆ ಶೀಘ್ರವೇ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇದೀಗ ದಿನಾಂಕವನ್ನು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ:ಬಸ್ ಟರ್ಮಿನಲ್‌ಗೆ ವಿಘ್ನ ನಿರಂತರ, ಸ್ಮಾರ್ಟ್‌ಸಿಟಿಯಿಂದ ಕೈ ತಪ್ಪುವ ಭೀತಿ
ಇಂಡಿಯನ್​ ಏರ್​ಫೋರ್ಸ್​​ ವಿಭಾಗದಲ್ಲಿ 4,165 ಅಗ್ನಿವೀರ್​ ವಾಯು ಹುದ್ದೆಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 27 ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ಆಗಸ್ಟ್​ 17 ರಂದು ಕೊನೆಗೊಳ್ಳಲಿದೆ.
ಅಗ್ನಿವೀರ್​ ವಾಯು ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುಲು ಮೂರು ಹಂತದಲ್ಲಿ ನಡೆಯಲಿರುವ ಪರೀಕ್ಷೆಯನ್ನು ಸ್ಟಾರ್​ ಲೆವಲ್​ ಎಕ್ಸಾಂ ಎಂದು ಕರೆಯಲಾಗುತ್ತದೆ. ಮೂರು ಹಂತಗಳು ಯಾವ ರೀತಿ ಇರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ,
ಇದನ್ನೂ ಓದಿ:ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ; ಪ್ರೊ. ಸುಜಾತಾ ಕುರುಂದವಾಡ ಅಭಿಮತ
ಸ್ಟಾರ್​ ಹಂತ 1:ಈ ಹಂತದಲ್ಲಿ ಆನ್​ಲೈನ್​ ಲಿಖಿತ ಪರೀಕ್ಷೆ ಇರಲಿದೆ. ನಿಗಡಿಪಡಿಸಿದ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.
ಸ್ಟಾರ್​ ಹಂತ 2:ದೈಹಿಕ ಸಾಮರ್ಥ್ಯ ಪರೀಕ್ಷೆ, AT-1 ಮತ್ತು AT-2 ಪರೀಕ್ಷೆ. ASC ನಲ್ಲಿ ನಡೆಯಲಿದೆ.
ಸ್ಟಾರ್ ಹಂತ 3:ವೈದ್ಯಕೀಯ ಫಿಟ್ನೆಸ್​ ಪರೀಕ್ಷೆ ಇರಲಿದೆ. IAFನ ವೈದ್ಯಕೀಯ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.
ಅಗ್ನಿವೀರ್​ ವಾಯು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ವೆಬ್​​ಸೈಟ್​ ಲಿಂಕ್​ ಕ್ಲಿಕ್​ ಮಾಡಿ, ವಿವರ ತಿಳಿದುಕೊಳ್ಳಬಹುದು.
https://careerindianairforce.cdac.in/
https://indianairforce.nic.in/
ರಾಜ್ಯ ಸರ್ಕಾರಕ್ಕೆ ಹನ್ನೊಂದು ಪ್ರಶ್ನೆಗಳನ್ನು ಮುಂದಿಟ್ಟ ಆರ್​. ಅಶೋಕ್​; ಉತ್ತರ ಕೊಡ್ತಾರಾ ಸಿಎಂ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
