ನವದೆಹಲಿ:ಎನ್​ಸಿಇಆರ್​ಟಿಯಲ್ಲಿ 266 ಅಕಡೆಮಿಕ್ (ಗ್ರೂಪ್ ಎ)ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪ್ರಾಧ್ಯಾಪಕ- 38, ಸಹ ಪ್ರಾಧ್ಯಾಪಕ- 83, ಸಹಾಯಕ ಪ್ರಾಧ್ಯಾಪಕ 142, ಲೈಬ್ರರಿಯನ್-1 ಹಾಗೂ ಅಸಿಸ್ಟೆಂಟ್ ಲೈಬ್ರರಿಯನ್ 2 ಹುದ್ದೆಗಳಿವೆ.ವಿದ್ಯಾರ್ಹತೆ, ವಯೋಮಿತಿ ಇತ್ಯಾದಿ ಮಾನದಂಡಗಳು ಯುಜಿಸಿ/ ಎನ್​ಸಿಇಆರ್​ಟಿ, ಭಾರತ ಸರ್ಕಾರದ ನಿಯಮಾನುಸಾರ ಇರುತ್ತವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 3 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ http://recruitment.ncert.gov.in/ ವೆಬ್​ಸೈಟ್ ಸಂಪರ್ಕಿಸಬಹುದು.
ನಾಳೆ ಐಸಿಎಸ್​ಇ, ಐಎಸ್​ಇ 10 ಹಾಗೂ 12 ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
