ಮುಂಬೈ :ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್​ ಮತ್ತು ಜನರಲ್ ಬ್ಯಾಂಕಿಂಗ್ ಆಫೀಸರ್ (ಜೆಎಂಜಿಸ್ಕೇಲ್-1) ಹುದ್ದೆಗಳಿಗೆ ಕ್ರೀಡಾ ಪ್ರತಿಭಾವಂತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ಕ್ರೀಡಾ ವಿಭಾಗಗಳು: ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಜಿಮ್ನಾಸ್ಟಿಕ್ಸ್, ಸ್ವಿಮ್ಮಿಂಗ್, ಟೇಬಲ್ ಟೆನ್ನಿಸ್, ವೇಯ್ಟ್ ಲಿಫ್ಟಿಂಗ್, ರೆಸ್ಲಿಂಗ್ ಕ್ರೀಡೆಗಳಲ್ಲಿ ಆಫೀಸರ್ ಹಾಗೂ ಕ್ಲರ್ಕ್​ತಲಾ 14-14 ಹುದ್ದೆಗಳು ಖಾಲಿ ಇವೆ.
ಇದನ್ನೂ ಓದಿ:ರಿಯಾ ಭೇಟಿಗೂ ಮುನ್ನ ಹೇಗಿದ್ದ ಸುಶಾಂತ್​; ಹಿಪ್ನೋಟೈಸ್​ ಮಾಡಿದ್ದಳೇ ಗೆಳತಿ; ಜತೆಗಿದ್ದವರು ಹೇಳಿದ್ದೇನು?
ಜೆಎಂಜಿ ಸ್ಕೇಲ್ -1 ಹುದ್ದೆಗಳ ಅಭ್ಯರ್ಥಿಗಳಿಗೆ 23700/- ರೂ. ರಿಂದ 42020 /- ರೂ. ಹಾಗೂ ಕ್ಲರ್ಕ್​ ಹುದ್ದೆಯ ಅಭ್ಯರ್ಥಿಗಳಿಗೆ 11765/- ರೂ. ದಿಂದ 31540/- ರೂ. ವೇತನ ಇರುತ್ತದೆ.ವಿದ್ಯಾರ್ಹತೆ, ವಯೋಮಿತಿ ಇತ್ಯಾದಿ ವಿವರಗಳಿಗೆ ಅಧಿಸೂಚನೆ ನೋಡಬಹುದು. ಆನ್​ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 16 ರವರೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ https://bankofindia.co.in ನೋಡಬಹುದು.
ಸುಶಾಂತ್ ಕೇಸ್ ತನಿಖೆಗೆ ನೇಮಕಗೊಂಡ ಕವಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − eleven =
Remember me
