ಪುಣೆ:ಸೇವೆ ಮಾಡಬೇಕು ಎನ್ನುವ ಮನಸ್ಸಿದ್ದರೆ ಸಾಕು. ಯಾವುದೇ ಜಾತಿ, ಧರ್ಮ ಹಾಗೂ ಅಂತಸ್ತು ಅಡ್ಡ ಬರುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಆರ್​​ಎಸ್​ಎಸ್​​ ಕಾರ್ಯಕರ್ತರೊಬ್ಬರು ಸ್ವತಃ ಚಿಂತಾಮಣಿಯ ಬೀದಿಯಲ್ಲಿ ಕುಳಿತು ಪಾದರಕ್ಷೆ ಅಂಗಡಿ ನೆಡೆಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಶ್ವಾನ ಪಾಲಕರು ಬೇಕಾಗಿದ್ದಾರೆ!; ಅಬ್ಬಬ್ಬಾ..ಊಟ-ವಸತಿ ಜತೆ ಕೋಟಿ ರೂ. ಸಂಬಳ….
ನೀಲೇಶ್ ಪ್ರಹ್ಲಾದ್ ನಿರ್ವಾಣೆ ಪುಣೆ ನಿವಾಸಿಯಾಗಿದ್ದಾರೆ. ಇವರು ಆರೆಸ್ಸೆಸ್​​ ಕಾರ್ಯಕರ್ತರಾಗಿದ್ದಾರೆ. ಚಿಂತಾಮಣಿಯಲ್ಲಿ ಪಾದರಕ್ಷೆ ಅಂಗಡಿ ನೆಡೆಸುತ್ತಾ ಸೇವೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ: 5 ಕೆಜಿ ಅಕ್ಕಿ ಜತೆ ಖಾತೆಗೆ ಜಮಾ ಆಗಲಿದೆ ಹಣ
ಪ್ರತಿವರ್ಷ ಆಷಾಢ ಏಕಾದಶಿ ಸಂದರ್ಭದಲ್ಲಿ ಪಂಡರಾಪುರದತ್ತ ಸಾಗುವ ವಾರ್ಕರಿ ಯಾತ್ರೆಯ ಮಾರ್ಗದ ಪಕ್ಕದಲ್ಲಿ ನೀಲೇಶ್ ಪ್ರಹ್ಲಾದ್ ನಿರ್ವಾಣೆ ಕುಳಿತು ಸೇವೆ ಸಲ್ಲಿಸುತ್ತಾರೆ. ಯಾತ್ರೆಯಲ್ಲಿ ಲಕ್ಷಾಂತರ ಜನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ನೀಲೇಶ್ ಯಾತ್ರಿಗಳ ಹರಿದ ಚಪ್ಪಲಿ, ಬೂಟುಗಳನ್ನು ಉಚಿತವಾಗಿ ಹೊಲಿದು ಕೊಡುತ್ತಾರೆ. ಈ ಕುರಿತಾಗಿ ಸೊಶೀಲ್​​​ ಮೀಡಿಯಾ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಅದೇನೇ ಇದ್ದರೂ, ಇವರ ಸೇವೆಗೆ ಸಾಟಿಯಿಲ್ಲ ಎಂದು ನೀಲೇಶ್ ಪ್ರಹ್ಲಾದ್ ನಿರ್ವಾಣೆ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟಿ ಹರ್ಷಿಕಾ ಪೂಣಚ್ಚ- ಭುವನ್ ಮದುವೆ ಫಿಕ್ಸ್; ಕೊಡವರ ಸಂಪ್ರದಾಯದಂತೆ ಆಗಸ್ಟ್ 24 ರಂದು ನಡೆಯಲಿದೆ ವಿವಾಹ

VIDEO| ಬೀದಿನಾಯಿಗೆ ಸೀಮಂತ ಮಾಡಿದ ಸ್ನೇಹಿತರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 18 =
Remember me
