ನವದೆಹಲಿ:ಕೃತಕ ಬುದ್ಧಿಮತ್ತೆ (ಎಐ) ಬಳಸಿ ಫೋಟೋಗಳಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸುವ ಆ್ಯಪ್​ ಮತ್ತು ವೆಬ್​ಸೈಟ್​ಗಳ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.
ನಗ್ನಗೊಳಿಸುವ ವೆಬ್​ಸೈಟ್​ಗಳಿಗೆ ಸೆಪ್ಟೆಂಬರ್​ ತಿಂಗಳೊಂದರಲ್ಲೇ 24 ದಶಲಕ್ಷ ಜನರು ಭೇಟಿ ನೀಡಿರುವುದನ್ನು ಸಾಮಾಜಿಕ ಮಾಧ್ಯಮ ಜಾಲ ವಿಶ್ಲೇಷಣಾ ಕಂಪನಿ ಗ್ರಾಫಿಕಾ ಕಂಡುಕೊಂಡಿದೆ. ಬಹುತೇಕ ವಿವಸ್ತ್ರ ಅಥವಾ ‘ನಗ್ನತೆ’ ಸೇವೆಗಳ ಮಾರುಕಟ್ಟೆಗಾಗಿ ಜನಪ್ರಿಯ ಸಾಮಾಜಿಕ ಜಾಲಗಳನ್ನು ಬಳಸಲಾಗುತ್ತಿದೆ ಎಂದು ಗ್ರಾಫಿಕಾ ಹೇಳಿದೆ.
ಉದಾಹರಣೆಗೆ, ಈ ವರ್ಷದ ಆರಂಭದಿಂದ ನಗ್ನತೆ ಆ್ಯಪ್​ಗಳ ಜಾಹೀರಾತಿನ ಲಿಂಕ್​ಗಳ ಸಂಖ್ಯೆ ಎಕ್ಸ್​ ಮತ್ತು ರೆಡ್ಡಿಟ್​ ಸಹಿತ ಸಾಮಾಜಿಕ ಮಾಧ್ಯಮದಲ್ಲಿ ಶೇಕಡ 2,400ಕ್ಕಿಂತ ಅಧಿಕವಾಗಿ ಹೆಚ್ಚಾಗಿದೆ ಎಂದು ಗ್ರಾಫಿಕಾ ಸಂಶೋಧಕರು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
