ನವದೆಹಲಿ:ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಗಸ್ಟ್ 18 ರ ಮಂಗಳವಾರ ಅಟಲ್ ನಾವೀನ್ಯತೆ ಸಾಧನಾ ಸಂಸ್ಥೆಗಳ ಶ್ರೇಯಾಂಕ (ARIIA 2020)ವನ್ನು ಪ್ರಕಟಿಸಲಿದ್ದಾರೆ.ಸಚಿವರಾದ ರಮೇಶ್ ಪೋಖ್ರಿಯಲ್ ಮತ್ತು ಸಂಜಯ್ ಶಾಮ್​ರಾವ್ ಧೋತ್ರೆ ಅವರ ಸಮ್ಮುಖದಲ್ಲಿ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಲಾಗುವುದು.ಈ ವರ್ಷ, ಕರೋನವೈರಸ್ ನಿಂದಾಗಿ ARIIA 2020 ಶ್ರೇಯಾಂಕಗಳನ್ನು ವರ್ಚುವಲ್​​ ಆಗಿ ಘೋಷಿಸಲಾಗುವುದು.
ಇದನ್ನೂ ಓದಿ:ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ; ಭಾರತದಲ್ಲೂ ಇದೆ ಕುರುಹು
ARIIA ಎನ್ನುವುದು ಮಾನವ ಸಂಪನ್ಮೂಲ ಸಚಿವಾಲಯದ ಒಂದು ಉಪಕ್ರಮವಾಗಿದ್ದು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ನಾವೀನ್ಯತೆ, ಸ್ಟಾರ್ಟ್​​ಅಪ್ ಮತ್ತು ಉದ್ಯಮಶೀಲತೆ ಅಭಿವೃದ್ಧಿಗೆ ಸಂಬಂಧಿಸಿದ ಸೂಚಕಗಳ ಮೇಲೆ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ಶ್ರೇಣೀಕರಿಸಲು ಭಾರತ ಸರ್ಕಾರದ AICTE ಮತ್ತು ಸಚಿವಾಲಯದ ಇನ್ನೋವೇಶನ್ ಸೆಲ್ ಜಾರಿಗೆ ತಂದಿದೆ.
ಮುಯ್ಯಿಗೆ ಮುಯ್ಯಿ…ಲಷ್ಕರ್​ ಎ ತೊಯ್ಬಾದ ಕಮಾಂಡರ್​ ಉಡೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 7 =
Remember me
