ಬೂಂಡಿ:ಮದುವೆಗೆಂದು ಹೊರಟಿದ್ದ ಬಸ್ಸು ನದಿಗೆ ಬಿದ್ದಿದ್ದು, ಒಂದೇ ಕುಟುಂಬದ 24 ಜನರು ದುರ್ಮರಣ ಹೊಂದಿರುವ ಘಟನೆ ರಾಜಸ್ಥಾನದ ಬೂಂಡಿಯಲ್ಲಿ ನಡೆದಿದೆ.
ಇಂದು ಮದುವೆಯಿದ್ದ ಕಾರಣ ವರನ ಕಡೆಯವರು ಬಸ್ಸಿನಲ್ಲಿ ಹೊರಟಿದ್ದರು. 40 ಜನರಿದ್ದ ಬಸ್ಸು ಬೂಂಡಿಯ ಪಾಪ್ಡಿಗಾಂವ್​ ಬಳಿ ಬ್ರಿಡ್ಜ್​ನಿಂದ ಆಯ ತಪ್ಪಿ ನದಿಯೊಳಗೆ ಬಿದ್ದಿದೆ. ಇದುವರೆಗೆ ಸುಮಾರು 24 ಜನರು ಮೃತರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ನದಿಯಲ್ಲಿರುವ ಬಸ್ಸಿನಿಂದ ಮೃತ ದೇಹಗಳನ್ನು ಹೊರೆತೆಗೆಯಲಾಗುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twelve =
Remember me
