ಸಿಡ್ನಿ :ಭಾರತಕ್ಕೆ ಸೇರಿದವೆನ್ನಲಾದ ಸುಮಾರು 16 ಕೋಟಿ ರೂಪಾಯಿ ಬೆಲೆ ಬಾಳುವ 14 ಕಲಾಕೃತಿಗಳನ್ನು ಹಿಂದುರಿಗಿಸಲಾಗುವುದೆಂದು ಆಸ್ಟ್ರೇಲಿಯದ ರಾಷ್ಟ್ರೀಯ ಮ್ಯೂಸಿಯಂ ಹೇಳಿದೆ. ಹಾಲಿ ನ್ಯಾಷನಲ್ ಗ್ಯಾಲರಿ ಆಫ್​ ಆಸ್ಟ್ರೇಲಿಯದಲ್ಲಿರುವ ಈ ಕಲಾಕೃತಿಗಳಲ್ಲಿ ಕನಿಷ್ಠ ಆರು ಕಲಾಕೃತಿಗಳು ಕಳವು ಮಾಡಲ್ಪಟ್ಟವಾಗಿವೆ ಎನ್ನಲಾಗಿದೆ.
ಗ್ಯಾಲರಿಯ ಏಷಿಯನ್ ಆರ್ಟ್​ ಕಲೆಕ್ಷನ್​ ವಿಭಾಗದಲ್ಲಿಡಲಾಗಿದ್ದ ಈ ಶಿಲ್ಪಗಳು, ಫೋಟೋಗಳು ಮತ್ತು ಒಂದು ಸ್ಕ್ರಾಲ್​ಅನ್ನು ಬಹುತೇಕವಾಗಿ ಕಳ್ಳಸಾಗಣೆಯ ಆರೋಪ ಎದುರಿಸುತ್ತಿರುವ ಅಮೆರಿಕದ ಸುಭಾಷ್​ ಕಪೂರ್ ಎಂಬ ಡೀಲರ್​ನಿಂದ ಖರೀದಿಸಲಾಗಿತ್ತು ಎನ್ನಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಈ ಕಲಾಕೃತಿಗಳನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಗ್ಯಾಲರಿ ನಿರ್ದೇಶಕ ನಿಕ್​ ಮಿಟ್ಜೆವಿಕ್ ಹೇಳಿದ್ದಾರೆ.(ಏಜೆನ್ಸೀಸ್)
ನಾಗಾಲೆಂಡಿನ ಭೂತ್​ ಜೊಲೊಕಿಯ ಮಿರ್ಚಿಗಳು ಲಂಡನ್ನಿಗೆ!

ಒಲಿಂಪಿಕ್ಸ್​: ಕ್ವಾರ್ಟರ್​ ಫೈನಲ್ಸ್ ತಲುಪಿದ ಸಿಂಧು, ಸತೀಶ್​ ಕುಮಾರ್​; ಅರ್ಜೆಂಟಿನಾ ವಿರುದ್ಧ ಭಾರತದ ಹಾಕಿ ತಂಡಕ್ಕೆ ಜಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 3 =
Remember me
