ನವದೆಹಲಿ: ರಾಷ್ಟ್ರಪತಿಗಳ ಪೊಲೀಸ್ ಸೇವಾ ಪದಕ ವಿಜೇತರ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಕರ್ನಾಟಕದ 19 ಪೊಲೀಸರ ಹೆಸರು ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್​ ಸರ್ವೀಸ್ ಪಟ್ಟಿಯಲ್ಲಿದೆ.ರಾಷ್ಟ್ರಪತಿಯವರ ಪೊಲೀಸ್ ಮೆಡಲ್ ಫಾರ್ ಗ್ಯಾಲಂಟರಿ ನಾಲ್ವರಿಗೆ, ಪೊಲೀಸ್ ಮೆಡಲ್ ಫಾರ್​ ಗ್ಯಾಲಂಟರಿ 286 ಪೊಲೀಸರಿಗೆ, ಪ್ರೆಸಿಡೆಂಟ್ಸ್ ಪೊಲೀಸ್ ಮೆಡಲ್ ಫಾರ್​ ಡಿಸ್ಟಿಂಗ್​ವಿಷ್ಡ್ ಸರ್ವೀಸ್ 93 ಪೊಲೀಸರಿಗೆ, ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್​ ಸರ್ವೀಸ್​ 657 ಪೊಲೀಸರಿಗೆ ಸಿಕ್ಕಿದೆ.
ಈ ಪೈಕಿ ಕರ್ನಾಟಕದ 19 ಪೊಲೀಸರು ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಸರ್ವೀಸ್​ಗೆ ಆಯ್ಕೆಯಾಗಿದ್ದಾರೆ. ಅವರ ವಿವರ ಇಂತಿದೆ –1. ಓಬಳೇಶ್ ನಂಜಪ್ಪ ಬೀಕಲ, ಎಸ್​ಪಿ(ಐಪಿಎಸ್​ಯೇತರ) ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್2. ಮಹದೇವ ಪ್ರಸಾದ್ ಕಬ್ಬಳ್ಳಿ ಮಾದಪ್ಪ, ಕಮಾಂಡೆಂಟ್​, ಐಆರ್​ಬಿ ಮುನಿರಾಬಾದ್​, ಕೊಪ್ಪಳ3. ಪಂಪಾಪತಿ ಮುದ್ಲಾಪುರ ಗೌಡರ್, ಎಸಿಪಿ, ಮಾರತಹಳ್ಳಿ ಸಬ್​ಡಿವಿಷನ್​, ಬೆಂಗಳೂರು4. ಧರ್ಮೇಂದ್ರ ಎಚ್​.ಎನ್​. ಎಸಿಪಿ, ವಿಜಯನಗರ ಸಬ್​ಡಿವಿಷನ್, ಬೆಂಗಳೂರು5. ಚಂದ್ರಶೇಖರ ಶಿರಗಳಲೆ ತಿಮ್ಮೇಗೌಡ, ಡಿವೈಎಸ್​ಪಿ, ಸಿಐಡಿ, ಬೆಂಗಳೂರು6. ಶಂಕರ್​ ಮಲ್ಲಿಕಾರ್ಜುನಪ್ಪ ರಾಗಿ, ಡಿವೈಎಸ್​ಪಿ, ಕರ್ನಾಟಕ ಲೋಕಾಯುಕ್ತ ಧಾರವಾಡ7. ಸಿದ್ದರಾಜು ಸಿ. ಡಿವೈಎಸ್​ಪಿ ಸ್ಪೆಷಲ್ ಇನ್​ವೆಸ್ಟಿಗೇಷನ್ ಟೀಮ್, ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು8. ಕರಿಯಪ್ಪ ಅಮ್ಮಂಡ ಗಣಪತಿ, ಡಿವೈಎಸ್​ಪಿ, ಸ್ಪೆಷಲ್ ಇನ್​ವೆಸ್ಟಿಗೇಷನ್ ಟೀಮ್, ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು9. ಸಂಗಪ್ಪ ಹುಲ್ಲೂರು ಸಿದ್ದಪ್ಪ, ಡಿವೈಎಸ್​ಪಿ, ಕಲಬುರಗಿ ಗ್ರಾಮೀಣ ಉಪವಿಭಾಗ, ಕಲಬುರಗಿ10. ಲಕ್ಷ್ಮಿನಾರಾಯಣ ಎ.ವಿ., ಡಿವೈಎಸ್​ಪಿ, ಮಾಗಡಿ ಉಪವಿಭಾಗ, ರಾಮನಗರ11 ಶಂಕರಪ್ಪ ಗೋವಿಂದಯ್ಯ ಬೆಂಕಿಕೆರೆ, ಪೊಲೀಸ್ ಇನ್​ಸ್ಪೆಕ್ಟರ್​, ಸಿಐಡಿ, ಬೆಂಗಳೂರು12. ಸತೀಶ್ ಸುಬ್ಬಣ್ಣ ಬಿಲಗಳಿ, ಪೊಲೀಸ್ ಇನ್​ಸ್ಪೆಕ್ಟರ್, ಎಸಿಬಿ ಉಡುಪಿ13 ಬಾಬುಸಿಂಗ್ ಹನುಮಂತ ಸಿಂಗ್ ಕಿತ್ತೂರು, ಪಿಎಸ್​ಐ, ಫಿಂಗರ್ ಪ್ರಿಂಟ್​ ಯೂನಿಟ್ ಆಫೀಸ್ ಆಫ್​ ದ ಕಮಿಷನರ್ ಆಫ್ ಪೊಲೀಸ್ ಹುಬ್ಬಳ್ಳಿ ಧಾರವಾಡ ಸಿಟಿ14 ವೆಂಕಟೇಶ ಕೃಷ್ಣಪ್ಪ, ಎಎಸ್​ಐ, ಬಸವನಗುಡಿ ಟ್ರಾಫಿಕ್​ ಪೊಲೀಸ್ ಸ್ಟೇಷನ್, ಬೆಂಗಳೂರು15. ಶಿವಯ್ಯ ಸುಕುಮಾರ್, ಎಎಸ್​ಐ, ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆ16 ರಾಜಕುಮಾರ್​, ಅಸಿಸ್ಟೆಂಟ್ ರೆವೆನ್ಯೂ ಸಬ್​ ಇನ್​ಸ್ಪೆಕ್ಟರ್​, ಡಿಎಆರ್​ ಮೈಸೂರು17. ಶಿವ ಕುಮಾರ್ ಪಿ.ಎಸ್​. ಹೆಡ್​ಕಾನ್​​ಸ್ಟೆಬಲ್​, ಇಂಟೆಲಿಜೆನ್ಸ್ ಬೆಂಗಳೂರು18 ನಂಜುಂಡಯ್ಯ ಚಂದ್ರಯ್ಯ ಗೊಬ್ಬಡಿ, ಹೆಡ್​ ಕಾನ್​ಸ್ಟೆಬಲ್​, ಇಂಟೆಲಿಜೆನ್ಸ್ ಬೆಂಗಳೂರು19. ರಂಗನಾಥ ರಂಗಶಾಮಯ್ಯ, ಸಿವಿಲ್ ಹೆಡ್​ಕಾನ್​ಸ್ಟೆಬಲ್​, ಎಸ್​ಸಿಆರ್​ಬಿ, ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + two =
Remember me
