ನವದೆಹಲಿ:ಆಯುಷ್ಮಾನ್ ಭಾರತ್​ ಆರೋಗ್ಯ ಖಾತೆ (ಎಬಿಎಚ್​ಎ)ಯನ್ನು ಈಗ ಸಾರ್ವಜನಿಕರು ಸ್ವತಃ ಹಾಗೂ ಸರಳವಾಗಿ ರಚಿಸಿಕೊಳ್ಳಬಹುದು. ಆ ಮೂಲಕ 14 ಅಂಕಿಗಳ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಸಂಖ್ಯೆಯನ್ನೂ ಸುಲಭದಲ್ಲಿ ಪಡೆಯಬಹುದು.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆಯುಷ್ಮಾನ್ ಭಾರತ್​ ಡಿಜಿಟಲ್ ಮಿಷನ್​ ಯೋಜನೆಯಡಿ ಆರೋಗ್ಯ ಸೇತು ಆ್ಯಪ್​ ಕೂಡ ಸಂಯೋಜನೆಗೊಳಿಸಿದ್ದು, ಇದೀಗ ಆರೋಗ್ಯ ಸೇತು ಆ್ಯಪ್ ಇದ್ದರೆ ಆ ಮೂಲಕ ಆಯುಷ್ಮಾನ್ ಭಾರತ್​ ಆರೋಗ್ಯ ಖಾತೆ ನಂಬರ್ ಸುಲಭದಲ್ಲಿ ಪಡೆಯಬಹುದು.
ಇದನ್ನೂ ಓದಿ:ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು
ಈ ಖಾತೆ ನಂಬರ್ ಮೂಲಕ ವೈದ್ಯರ ಪ್ರಿಸ್ಕ್ರಿಪ್ಷನ್, ಪ್ರಯೋಗಾಲಯದ ವರದಿ, ಆಸ್ಪತ್ರೆ ದಾಖಲೆ ಮುಂತಾದವುಗಳನ್ನು ಡಿಜಿಟಲಿ ಸಂಗ್ರಹಿಸಿಡಬಹುದು. ಮಾತ್ರವಲ್ಲ, ನೋಂದಾಯಿತ ವೈದ್ಯಕೀಯ ಪರಿಣತರು, ಆರೋಗ್ಯ ಸೇವೆ ನೀಡುವವರು ಹಾಗೂ ಇತರ ಡಿಜಿಟಲ್ ಹೆಲ್ತ್ ಸರ್ವಿಸ್​ ಪ್ರೊವೈಡರ್ಸ್​ ಜತೆ ಈ ದಾಖಲೆಗಳನ್ನು ಸುಲಭವಾಗಿ ಹಂಚಿಕೊಂಡು ಪ್ರಯೋಜನ ಪಡೆಯಬಹುದು.

ಶಾಲೆಯಲ್ಲೇ ನಮಾಜ್​!; ಹಿಜಾಬ್ ಬೆನ್ನಿಗೇ ಮತ್ತೊಂದು ವಿವಾದ?

‘ಬೆಳಗಾವಿ ಕರ್ನಾಟಕದ್ದೇ, ಇಲ್ಲಿಯ ಮೂಲಭಾಷೆ ಕನ್ನಡವೇ’: ಸಿಕ್ಕಿದೆ ಬ್ರಿಟಿಷರ ಕಾಲದ ಮತ್ತೊಂದು ಮಹತ್ವದ ಕನ್ನಡ ದಾಖಲೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + thirteen =
Remember me
