ನವದೆಹಲಿ: ಮರಿ ಜಿರಾಫೆಯೊಂದು ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋ ತುಣಕು ಸದ್ಯ ಸಾಮಾಜಿ ಜಾಲತಾಣದಲ್ಲಿ ವೈರಲ್​ ಆಗಿದೆ.
ಭಾರತೀಯ ಅರಣ್ಯ ಅಧಿಕಾರಿ ಸುಸಂತಾ ನಂದ ಅವರು ಮರಿ ಜಿರಾಫೆ ಓಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ ತಮ್ಮ ಫೇಸ್​ಬುಕ್​ ಪುಟದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಓಡಲು ಜನಿಸಿರುವ ಜಿರಾಫೆ ಎಂಬ ಶೀರ್ಷಿಕೆ ಬರೆದಿದ್ದಾರೆ. ಈ ವಿಡಿಯೋ 18 ಸೆಕೆಂಡ್​ಗಳ ದೃಶ್ಯ ಹೊಂದಿದೆ.
ಮಕ್ಕಳು ಮನೆಯಲ್ಲಿ ತಮ್ಮ ಹೆತ್ತವರ ಸುತ್ತ ಓಡಾಡುವಂತೆ ಈ ಜಿರಾಫೆ ಕಾಡಿನಲ್ಲಿ ಓಡಾಡುತ್ತಿದೆ. ಜಿರಾಫೆ 2 ಸುತ್ತು ಓಡುತ್ತದೆ. ಜಿರಾಫೆ ಜತೆ ಕಾಡಿನಲ್ಲಿ ಇತರ ಪ್ರಾಣಿ, ಪಕ್ಷಿಗಳು ಇರುವುದನ್ನು ಕಾಣಬಹುದಾಗಿದೆ.ಫೇಸ್​ಬುಕ್​ನಲ್ಲಿ ಈ ವಿಡಿಯೋ ವೀಕ್ಷಿಸಿದ ಅನೇಕ ಬಳಕೆದಾರರು ಸುಂದರವಾದ ಪರಿಸರ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
Born to run 👍🏻The adorable run by the baby Giraffe in its enclosure.pic.twitter.com/w3tffQni4I
— Susanta Nanda (@susantananda3)February 23, 2020


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + nineteen =
Remember me
