ನವದೆಹಲಿ:ಪ್ರತಿ ಕೈಯಲ್ಲೂ ಏಳು ಬೆರಳುಗಳು, ಪ್ರತಿ ಕಾಲಲ್ಲೂ 6 ಬೆರಳಗಳು.. ಹೀಗೆ ಕೈಯಲ್ಲಿ 14, ಕಾಲಲ್ಲಿ 12 ಬೆರಳುಗಳು ಇರುವ ಮಗು ಜನಿಸಿದ್ದು, ಮನೆಯವರು ಈ ಮಗುವನ್ನು ದೇವರ ಅವಾತರ ಎಂದೇ ಭಾವಿಸಿದ್ದಾರೆ.
ರಾಜಸ್ಥಾನದ ಭರತ್​ಪುರದಲ್ಲಿ ಈ ಮಗು ಜನಿಸಿದೆ. 25 ವರ್ಷದ ತಾಯಿಗೆ ಎಂಟನೇ ತಿಂಗಳಲ್ಲೇ ಹೆರಿಗೆಯಾಗಿ ಈ ಮಗು ಜನಿಸಿದೆ. ಹೀಗಾಗಿ ಈ ಸಂಬಂಧ ಏನೂ ಮಾಡಲಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಮಗು ಆರೋಗ್ಯವಾಗಿದ್ದು, ಅದಕ್ಕೆ ಈ ಹೆಚ್ಚುವರಿ ಬೆರಳುಗಳಿಂದ ಯಾವುದೇ ಅಪಾಯ ಇಲ್ಲದಿರುವುದರಿಂದ ತೆಗೆದುಹಾಕುವ ಅನಿವಾರ್ಯತೆಯೂ ಇಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಎಗ್​ ರೈಸ್ ಇಲ್ಲ ಖಾಲಿ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಇಲ್ಲ ಅನಿಸಿಬಿಟ್ಟ!
ಮತ್ತೊಂದೆಡೆ ಈ ಮಗುವನ್ನು ಮನೆಯವರು ದೇವಿಯ ಅವತಾರ ಎಂದೇ ಭಾವಿಸಿದ್ದಾರೆ. ಅಂದಹಾಗೆ ಈ ರೀತಿಯ ಬೆಳವಣಿಗೆಯನ್ನು ಪಾಲಿಡ್ಯಾಕ್ಟಿಲಿ (Polydactyly) ಎನ್ನಲಾಗುತ್ತದೆ. ಇಂಥ ಸಂದರ್ಭದಲ್ಲಿ ಮಗು ಹೆಚ್ಚುವರಿ ಬೆರಳುಗಳೊಂದಿಗೆ ಜನಿಸಿದರೂ ಮುಂದೆ ಅದು ಯಾವುದೇ ರೋಗ-ಬೆಳವಣಿಗೆಗೆ ಕಾರಣವಾಗುವುದಿಲ್ಲ, ಹೀಗಾಗಿ ಇದು ತುಂಬಾ ಗಂಭೀರವಾಗಿ ಪರಿಗಣಿಸಬೇಕಾದ ಸಮಸ್ಯೆ ಅಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈತ ಅತ್ಯಂತ ಶ್ರೀಮಂತ ಗಣೇಶ: ಅಲಂಕಾರಕ್ಕೇ 69 ಕೆ.ಜಿ. ಚಿನ್ನ, 336 ಕೆ.ಜಿ. ಬೆಳ್ಳಿ; ಇನ್ಶೂರೆನ್ಸ್​ಗೆ 360 ಕೋಟಿ ರೂಪಾಯಿ!

ನನ್ನ ಬಂಧನಕ್ಕೆ ಪೊಲೀಸ್ ಕಮಿಷನರ್ ಕಾರಣ, ಗೂಂಡಾ ಕಾಯ್ದೆಯಡಿ ಕೇಸ್ ಹಾಕ್ಸಿದ್ದು ಜಮೀರ್ ಅಹಮದ್: ಪುನೀತ್ ಕೆರೆಹಳ್ಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
