ಲಖನೌ:ಕರೊನಾ ನಂತರದಲ್ಲಿ ದೇಶವನ್ನು ಮತ್ತೊಮ್ಮೆ ಬೆಚ್ಚಿ ಬೀಳುವಂತೆ ಮಾಡಿದ್ದು ಹಕ್ಕಿ ಜ್ವರ. ದೆಹಲಿ ಸೇರಿ ಅನೇಕ ರಾಜ್ಯಗಳು ಹಕ್ಕಿ ಜ್ವರಕ್ಕೆ ಹೆದರಿದ್ದು, ಚಿಕನ್​, ಮೊಟ್ಟೆ ತಿನ್ನಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಿವೆ. ಅದರಂತೆ ಉತ್ತರ ಪ್ರದೇಶ ಸರ್ಕಾರವೂ ಚಿಕನ್​ ಮೊಟ್ಟೆ ಬ್ಯಾನ್​ ಮಾಡಿತ್ತು. ಆದರೆ ಇದೀಗ ಬ್ಯಾನ್​ ತೆಗೆದಿರುವ ಸರ್ಕಾರ ಕೆಲ ಮುನ್ಸೂಚನೆಗಳನ್ನು ನೀಡಿದೆ.
ಇದನ್ನೂ ಓದಿ:ಇಬ್ಬರು ಮೊಮ್ಮಕ್ಕಳ ಅಜ್ಜಿ ಈಗ್ಲೂ ಸ್ವಿಮ್​ಸೂಟ್​ನಲ್ಲಿ ಮಿಂಚಿಂಗ್!; ಯಂಗ್ ಆಗಿರೋದ್ ಹೆಂಗೆ ಅಂತ ಟಿಪ್ಸ್ ಕೂಡ ಕೊಟ್ಟಿದ್ದಾರೆ..
ಯಾವುದೇ ಪ್ರಾಣಿಯ ದೇಹದಲ್ಲಿರುವ ಎಚ್​5ಎನ್​1 ಬ್ಯಾಕ್ಟೀರಿಯಾ ಉಷ್ಣತೆಯನ್ನು ತಡೆದುಕೊಳ್ಳಲಾರದು. 70 ಡಿಗ್ರಿ ಸೆಲ್ಸಿಯಸ್​ನಲ್ಲಿ ಕೇವಲ 3 ಸೆಕೆಂಡ್ ಬೇಯಿಸಿದರೂ ಅದರಲ್ಲಿರುವ ಬ್ಯಾಕ್ಟೀರಿಯ ಸತ್ತು ಹೋಗುತ್ತದೆ. ಬೇಯಿಸಿದ ನಂತರ ಚಿಕನ್​, ಮೊಟ್ಟೆ ತಿನ್ನುವುದರಿಂದ ಯಾವ ಹಕ್ಕಿ ಜ್ವರ ಬರುವುದಿಲ್ಲ ಎಂದು ಉತ್ತರ ಪ್ರದೇಶದ ಪಶು ಸಂಗೋಪನಾ ಇಲಾಖೆ ತಿಳಿಸಿದೆ.
ಇದನ್ನೂ ಓದಿ:‘ಟಾಪ್​ ಬಿಚ್ಚಿ, ಬರಿ ಬ್ರಾನಲ್ಲಿ ಡೈಲಾಗ್​ ಹೇಳು ಅಂದಿದ್ರು!’ ಜಿಯಾ ಖಾನ್​ ಬದುಕಿನ ಕಹಿ ಘಟನೆ ಬಿಚ್ಚಿಟ್ಟ ಸಹೋದರಿ
ಎಚ್​5ಎನ್​1 ಮಾನವನಿಗೆ ಹರಡಬಲ್ಲದು ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ. ರಾಜ್ಯದಲ್ಲಿ 2,800 ಕ್ಕೂ ಹೆಚ್ಚು ಸ್ವ್ಯಾಬ್‌ಗಳು ಮತ್ತು ಕನಿಷ್ಠ 1,014 ಸೀರಮ್ ಮಾದರಿಗಳ ಜೊತೆಗೆ 43 ಸತ್ತ ಪಕ್ಷಿಗಳ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಕೇವಲ 11 ಮಾದರಿಯಲ್ಲಿ ಹಕ್ಕಿ ಜ್ವರ ಇರುವುದು ಕಂಡುಬಂದಿದೆ. ಅಂದರೆ ಶೇ. 0.54 ಹಕ್ಕಿಗಳಲ್ಲಿ ಮಾತ್ರ ಬ್ಯಾಕ್ಟೀರಿಯಾ ಕಂಡುಬಂದಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)
ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

ಮಗಳಿಗೆಂದು ಧಾರ್ಮಿಕ ಗುರುವನ್ನು ಮನೆಗೆ ಕರೆತಂದ ಅಮ್ಮ; ಕೆಲವೇ ತಿಂಗಳಲ್ಲಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಕುಟುಂಬ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − 5 =
Remember me
