ಮಂಗಳೂರು:ಭಾರತದಲ್ಲಿ ಉಂಟಾಗುತ್ತಿರುವ ಕರೊನಾ ಸಮಸ್ಯೆಯ ಬಗ್ಗೆ ಪೂರ್ತಿ ವಿಶ್ವವೇ ಬೇಸರ ವ್ಯಕ್ತಪಡಿಸಿದೆ. ಅನೇಕ ರಾಷ್ಟ್ರಗಳು ಭಾರತದ ನೆರವಿಗೆ ಮುಂದೆ ಬಂದಿದ್ದು, ಇದೀಗ ಬಹರೈನ್ ಕೂಡ ದೇಶಕ್ಕೆ ಆಕ್ಸಿಜನ್​ ಪೂರೈಕೆ ಮಾಡಿದೆ.
ಕೋವಿಡ್‌ ಸಂಕಷ್ಟ ಸಮಯದಲ್ಲಿ ಬಹರೈನ್​ ಸಹಾಯಹಸ್ತ ಚಾಚಿದ್ದು 40 ಮೆಟ್ರಿಕ್‌ ಟನ್‌ ಲಿಕ್ವಿಡ್‌ ಆಕ್ಸಿಜನ್‌ ನೆರವು ನೀಡಿದೆ. ಈ 40 ಟನ್‌ ಆಕ್ಸಿಜನ್‌ ಹೇರಿಕೊಂಡು ಭಾರತೀಯ ನೌಕಾಪಡೆಯ ಐಎನ್‌ಎಸ್‌ ತಲ್ವಾರ್‌ ನೌಕೆ ಬುಧವಾರ ಮಧ್ಯಾಹ್ನ ಮಂಗಳೂರು ಬಂದರು ತಲಪಿದೆ.
20 ಟನ್‌ನ ಎರಡು ಪ್ರತ್ಯೇಕ ಕ್ರಯೋಜೆನಿಕ್‌ ಕಂಟೈನರ್‌ಗಳಲ್ಲಿ ತುಂಬಿರುವ ಆಕ್ಸಿಜನ್‌ನ್ನು ಸದ್ಯ ಇಳಿಸುವ ಕಾರ್ಯ ನಡೆಯುತ್ತಿದೆ. ಉಚಿತವಾಗಿ ಈ ಆಕ್ಸಿಜನ್‌ ನಿರ್ವಹಣೆ ಮಾಡುವಂತೆ ಕೇಂದ್ರ ಸರ್ಕಾರ ಎನ್‌ಎಂಪಿಟಿಗೆ ಸೂಚನೆ ನೀಡಿದೆ.
ಮರದ ಕೆಳಗೇ ಹಾಸಿಗೆ, ಕೊಂಬೆಗಳಲ್ಲೇ ಸಲೈನ್​ ಬಾಟೆಲ್​! ನಗರಕ್ಕೆ ಬರಲು ಹೆದರಿ ಮರದಡಿ ಮಲಗಿದ ರೋಗಿಗಳು!

ಬೆಳಗ್ಗೆ ಅಪ್ಪ, ರಾತ್ರಿ ಮಗ.. ಒಂದೇ ದಿನ ಕುಟುಂಬದ ಇಬ್ಬರನ್ನು ಬಲಿ ಪಡೆದ ಕರೊನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
