ಪಶ್ಚಿಮ ಬಂಗಾಳದ ಅಂತಾರಾಷ್ಟ್ರೀಯ ಗಡಿ ಬಳಿ ಬಾಂಗ್ಲಾದೇಶದ ಸ್ಮಗ್ಲರ್​ನನ್ನು ಗಡಿ ಭದ್ರತಾ ಪಡೆ ಶೂಟ್​ ಮಾಡಿ, ಹತ್ಯೆ ಮಾಡಿದೆ.ಮಾಲ್ಡಾ ಜಿಲ್ಲೆಯ ಗೋಪಾಲ್​ಪುರ ಪೋಸ್ಟ್​ ಬಳಿ ಶನಿವಾರ ಸಂಜೆ ಬಾಂಗ್ಲಾದೇಶಿ ಸ್ಮಗ್ಲರ್​​ನ ಹತ್ಯೆ ಮಾಡಲಾಗಿದೆ ಎಂದು ಬಿಎಸ್​ಎಫ್​ ತಿಳಿಸಿದೆ. ಈತ ಪೆನ್ಸೆಡಿಲ್​ ಬಾಟಲಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಆತನಿಂದ ಸುಮಾರು 75 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೆನ್ಸೆಡಿಲ್​ ಕೆಮ್ಮು ನಿವಾರಕ ಔಷಧಿಯಾಗಿದ್ದರೂ ಇದು ಮಾದಕ ವಸ್ತುಗಳ ಅಂಶಗಳನ್ನೊಳಗೊಂಡಿದೆ ಎಂದು ನಿಷೇಧಿಸಲಾಗಿದೆ. ಆದಾಗ್ಯೂ ಬಾಂಗ್ಲಾ ಗಡಿಯಲ್ಲಿ ಇದರ ಸ್ಮಗ್ಲಿಂಗ್​ ವ್ಯಾಪಕವಾಗಿ ನಡೆಯುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್​)
ವೃದ್ಧ ದಂಪತಿಯ ಹತ್ಯೆ ಮಾಡಿದ್ದ ಆರೋಪಿಗಳೆಲ್ಲ ಅರೆಸ್ಟ್​; ಕೊಲೆಗೆ ಕಾರಣವನ್ನು ಅವರೇ ಹೇಳಿದ್ದಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
