ಘಾಜಿಯಾಬಾದ್:ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಘಾಜಿಯಾಬಾದ್ ಘಟಕದಲ್ಲಿ 100 ಡಿಪ್ಲೊಮಾ ಅಪ್ರೆಂಟಿಸ್​​​​ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಟ್ರೇಡ್​​ಗಳು: ಮೆಕಾನಿಕಲ್-29, ಕಂಪ್ಯೂಟರ್ ಸೈನ್ಸ್- 15, ಮಾಡರ್ನ್ ಆಫೀಸ್ ಮ್ಯಾನೇಜ್​ಮೆಂಟ್ ಆ್ಯಂಡ್ ಸೆಕ್ರೆಟರಿಯಲ್ ಪ್ರಾಕ್ಟೀಸ್- 10, ಎಲೆಕ್ಟ್ರಾನಿಕ್ಸ್-32, ಎಲೆಕ್ಟ್ರಿಕಲ್- 08, ಸಿವಿಲ್ -6 ಸೇರಿ ಒಟ್ಟು 100 ಸ್ಥಾನಗಳಿವೆ.
ಇದನ್ನೂ ಓದಿ:ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೀಡಾ ಪ್ರತಿಭಾವಂತರಿಗೆ ಜನರಲ್ ಬ್ಯಾಂಕಿಂಗ್ ಆಫೀಸರ್ ಆಗುವ ಅವಕಾಶ
ತರಬೇತಿ ಅವಧಿ 1 ವರ್ಷ ಹಾಗೂ ಮಾಸಿಕ ಸ್ಟೈಪಂಡ್ 10,400/- ರೂ. ನೀಡಲಾಗುತ್ತದೆ.ಈ ಮೇಲೆ ತಿಳಿಸಿದ ಬ್ರಾಂಚ್​​​​ಗಳಲ್ಲಿ 2017ರಲ್ಲಿ ಅಥವಾ ಅದರ ನಂತರ ಅಂಗೀಕೃತ ಸಂಸ್ಥೆಯಿಂದ 2/3 ವರ್ಷದ ಡಿಪ್ಲೊಮಾ ಇಂಜಿನಿಯರಿಂಗ್ ಪಾಸಾಗಿರಬೇಕು. ಗರಿಷ್ಠ ವಯೋಮಿತಿ 23 ವರ್ಷ ನಿಗದಿಪಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 10ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ http://bel-india.in ಸಂಪರ್ಕಿಸಬಹುದು.
ಶಸ್ತ್ರಸಜ್ಜಿತರಾಗಿ ಬಂದವರು ಅಪಹರಿಸಿ, ಅತ್ಯಾಚಾರವೆಸಗಿ, ಹಣ, ಮೊಬೈಲ್ ಕದ್ದುಹೋದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − ten =
Remember me
