ಕೊಲ್ಕತಾ:ಪಶ್ಚಿಮ ಬಂಗಾಳದ ರಾಜ್ಯ ಕಾರ್ಮಿಕ ಸಚಿವ ಜಾಕಿರ್ ಹುಸೇನ್ ಮೇಲೆ ನಡೆದ ಬಾಂಬ್ ಅಟ್ಯಾಕ್ ಸಂಬಂಧವಾಗಿ ಬಾಂಗ್ಲಾದೇಶದ ನಾಗರೀಕನೊಬ್ಬನನ್ನು ಕೊಲ್ಕತಾ ಸಿಐಡಿ ಬಂಧಿಸಿದೆ. ಮುರ್ಷಿದಾಬಾದ್​ನ ನಿಮ್​ತಿತಾ ರೈಲು ನಿಲ್ದಾಣದಲ್ಲಿ ಫೆಬ್ರವರಿ 17 ರ ರಾತ್ರಿ ನಡೆದ ಬಾಂಬ್ ದಾಳಿಯಲ್ಲಿ ಸಚಿವ ಹುಸೇನ್ ಮತ್ತು ಇತರ 20 ಜನರು ಗಾಯಗೊಂಡಿದ್ದರು.
ತೃಣಮೂಲ ಕಾಂಗ್ರೆಸ್​​ನ ನಾಯಕರಾದ ಜಾಕೀರ್ ಹುಸೇನ್ ಜನರೊಂದಿಗೆ ಮಾತನಾಡುತ್ತಾ ಕೋಲ್ಕತಾಗೆ ಹೋಗಲು ಇದೇ 17ರ ರಾತ್ರಿ 10 ಗಂಟೆಗೆ ಮುರ್ಷಿರಾಬಾದಿನ ರೈಲು ನಿಲ್ದಾಣದ ಪ್ಲಾಟ್​ಫಾರಂ ನಂಬರ್ 2 ತಲುಪಿದಾಗ, ಬಾಂಬ್ ಸ್ಫೋಟಗೊಂಡಿತ್ತು. ಐಈಡಿ ಬಳಸಿ ಮಾಡಿದ ಈ ಬಾಂಬ್ ದಾಳಿಯ ತನಿಖೆ ನಡೆಯುತ್ತಿದ್ದು, ಒಬ್ಬ ಬಾಂಗ್ಲಾದೇಶೀಯನನ್ನು ಬಂಧಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:“ಚುನಾವಣೆ ಮುಗಿಯೋ ಮುನ್ನ ಮಮತಾ ಬ್ಯಾನರ್ಜಿ ಜೈ ಶ್ರೀ ರಾಮ್ ಅಂತಾರೆ”
ದಾಳಿಯಲ್ಲಿ ಗಾಯಗೊಂಡ ಸಚಿವರು ಮತ್ತು ಇತರರ ಚಿಕಿತ್ಸೆಯು ಕೊಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕರೊನಾ ನಿಯಮ ಮರೆತು ಮಾಸ್ಕ್ ಇಲ್ಲದೆ ರಾಂಪ್ ವಾಕ್ ಮಾಡಿದ ಮಹಾರಾಷ್ಟ್ರದ ಮೇಯರ್!
ಆಸ್ಪತ್ರೆಯ ಡ್ರೆಸ್ ಚೇಂಜಿಂಗ್ ರೂಮಲ್ಲಿ ಕ್ಯಾಮೆರಾ! ಮೊಬೈಲ್ ಚಾರ್ಜ್​ಗೆ ಹಾಕಿ ರೆಕಾರ್ಡಿಂಗ್!
ದೆಹಲಿಗೆ ಹೋಗುವ ಪ್ರಯಾಣಿಕರಿಗೆ ಬೇಕು ಕರೊನಾ ನೆಗೆಟೀವ್ ವರದಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
