ಪಶ್ಚಿಮ ಬಂಗಾಳ:ಮಕ್ಕಳು, ವಯಸ್ಕರು ಹಾಗೂ ಎಲ್ಲಾ ವಯಸ್ಸಿನವರಿಗೂ ಮೊಬೈಲ್​​ ಮಾಡಿರುವ ಮೋಡಿ ಬೇರೆ ಯಾವ ವಸ್ತು ಕೂಡಾ ಮಾಡಲು ಸಾಧ್ಯವಿಲ್ಲ. ಕೈಯಲಿ ಮೊಬೈಲ್​ ಇದ್ದರೆ ಇಡೀ ಪ್ರಪಂಚವನ್ನೇ ಮರೆಯುತ್ತಾರೆ ಎಂದು ಹಲವರು ಹೇಳುವುದುಂಟು. ಹೀಗಿರುವಾಗ ಮಹಿಳೆಯೊಬ್ಬರು ತನ್ನ ಮೊಬೈಲ್​ ಕದ್ದು ಪರಾರಿಯಾಗುತ್ತಿದ್ದ ಖದೀಮವವನ್ನು ಹಿಡಿಯಲು ಚಲಿಸುವ ರೈಲಿನಿಂದ ಜಿಗಿದು ಸುದ್ದಿಯಾಗಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾದಿಂದ ಚೀನಾಕ್ಕೆ 1 ಲಕ್ಷ ಕೋತಿಗಳು ರಫ್ತು ; ಕೋತಿಗಳು ಯಾಕೆ ಬೇಕು ಗೊತ್ತಾ?
ತನ್ನ ಮೊಬೈಲ್ ಫೋನ್ ಕದ್ದ ಕಳ್ಳನನ್ನು ಹಿಡಿಯಲು ಚಲಿಸುವ ರೈಲಿನಿಂದ ಜಿಗಿದ ಮಹಿಳೆ ಗಾಯಗೊಂಡಿರೋ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ರೈಲು ಕಂಪಾರ್ಟ್‌ಮೆಂಟ್‌ನಿಂದ ಕಳ್ಳ ಮೊಬೈಲ್ ಕದ್ದು ಪರಾರಿಯಾಗ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವಯಸ್ಸು 24, ಸಂಬಳ 58 ಲಕ್ಷ, ಒಂಟಿತನ ಕಾಡ್ತಿದೆ; ಗರ್ಲ್‌ಫ್ರೆಂಡ್, ಸ್ನೇಹಿತರು ಇಲ್ಲ..!ನಡೆದಿದ್ದೇನು?:ಕ್ಯಾನಿಂಗ್ ಉಪ-ಜಿಲ್ಲಾ ಆಸ್ಪತ್ರೆಯ ನರ್ಸ್ ಗುರುವಾರ ಸಂಜೆ ಆಸ್ಪತ್ರೆಯ ಕರ್ತವ್ಯವನ್ನು ಮುಗಿಸಿದ ನಂತರ ರೈಲಿನಲ್ಲಿ ಮನೆಗೆ ತೆರಳುತ್ತಿದ್ದರು. ಕ್ಯಾನಿಂಗ್-ಸೀಲ್ದಾಹ್ ರೈಲಿನಲ್ಲಿ ಮಟ್ಲಾ ಹಾಲ್ಟ್ ನಿಲ್ದಾಣದ ಬಳಿ, ಕಳ್ಳನೊಬ್ಬ ಚಲಿಸುವ ರೈಲು ಕಂಪಾರ್ಟ್‌ಮೆಂಟ್‌ನಿಂದ ಆಕೆಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಜಿಗಿದು ಪರಾರಿಯಾಗಿದ್ದಾನೆ. ಮಹಿಳೆ ಕಳ್ಳನನ್ನು ಹಿಡಿಯಲು ಚಲಿಸುವ ರೈಲಿನಿಂದ ಜಿಗಿದಿದ್ದಾರೆ. ಆದರೆ ಈ ವೇಳೆ ನಿಲ್ದಾಣದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಕ್ಯಾನಿಂಗ್ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಹೇ ಟ್ವಿಟರ್! ಚಂದಾದಾರಿಕೆ ಪಾವತಿಸಿದ್ದೇನೆ..ಬ್ಲೂ ಟಿಕ್ ಹಿಂತಿರುಗಿಸಿ: ಅಮಿತಾಭ್ ಬಚ್ಚನ್​​ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seventeen =
Remember me
