ಮುಂಬೈ: ಬಾಲಿವುಡ್ ನಟ ಮತ್ತು ಹಿಂದಿ ಬಿಗ್ ಬಾಸ್​ ಸರಣಿಯ ಸ್ಪರ್ಧಿಯಾಗಿದ್ದ ಅಜಾಜ್ ಖಾನ್​ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಡ್ರಗ್ಸ್ ಕೇಸಲ್ಲಿ ಬಂಧಿಸಿದೆ. ಡ್ರಗ್​ ಪೆಡ್ಲರ್ ಶಾದಬ್​ ಬಟಾಟ ವಿಚಾರಣೆಯ ವೇಳೆ ಖಾನ್​ರ ಹೆಸರು ಹೊರಬಿದ್ದಿತ್ತು ಎನ್ನಲಾಗಿದೆ.
ನಿನ್ನೆ (ಮಾರ್ಚ್ 30) ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಖಾನ್​ರನ್ನು ಎನ್​ಸಿಬಿ ಜೋನಲ್ ಘಟಕವು ವಶಕ್ಕೆ ತೆಗೆದುಕೊಂಡಿದೆ. ಮುಂಬೈ ದಕ್ಷಿಣ ಭಾಗದಲ್ಲಿರುವ ಬ್ಯೂರೋದ ಕಚೇರಿಯಲ್ಲಿ ವಿಚಾರಣೆ ನಡೆಸಿ ತಡ ರಾತ್ರಿ ಹೇಳಿಕೆ ದಾಖಲಿಸಲಾಯಿತು. ಅಪರಾಧದಲ್ಲಿ ಖಾನ್ ಪಾತ್ರವನ್ನು ಪರಿಶೀಲಿಸಿದ ಎನ್​ಸಿಬಿ ಅಧಿಕಾರಿಗಳು ಆತನ್ನನ್ನು ಬಂಧನದಲ್ಲಿರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ತಡರಾತ್ರಿ ಲಾರಿ-ಬಸ್​ ನಡುವೆ ಭೀಕರ ಅಪಘಾತ: ಡ್ರೈವರ್​ ಸ್ಥಿತಿ ಗಂಭೀರ, ಹಲವರಿಗೆ ಗಾಯ
ಇದೇ ಕೇಸಿಗೆ ಸಂಬಂಧಿಸಿದಂತೆ ಎನ್​ಸಿಬಿ ಜೋನಲ್ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದಲ್ಲಿ ಮುಂಬೈನ ಅಂಧೇರಿ ಮತ್ತು ಲೋಖಂಡವಾಲಾ ಪ್ರದೇಶಗಳಲ್ಲಿ ನಿನ್ನೆ ಸರ್ಚ್​​ ಕಾರ್ಯಾಚರಣೆ ಕೂಡ ನಡೆದಿದೆ.(ಏಜೆನ್ಸೀಸ್)
ಮತ್ತಿನಲ್ಲಿ ಮನೆಯೊಳಗೆ ನುಗ್ಗಿದರು, ವೃದ್ಧೆಯನ್ನು ಹೊಡೆದು ಸಾಯಿಸಿದರು!

ಅಂತರರಾಜ್ಯ ಡ್ರಗ್ ಪೆಡ್ಲರ್ಸ್ : 1.5 ಕೋಟಿ ರೂ. ಮೌಲ್ಯದ ಗಾಂಜಾ ವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 20 =
Remember me
