ಬಿಹಾರ:ಹೆಂಡತಿಯ ತಾಯಿಯನ್ನು ಪ್ರೀತಿಸಿ ಗ್ರಾಮಸ್ಥರ ಎದುರೆ ಮದುವೆ ಆಗಿರುವ ವಿಚಿತ್ರ ಪ್ರೇಮ ಕಥೆಯೊಂದು ಸುದ್ದಿ ಆಗುತ್ತಿದೆ. ಛತ್ರ ಪಾಲ್ ಪಂಚಾಯತ್‌ನ ಹೀರ್ ಮೋತಿ ಗಾಂವ್‌ನಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಿಹಾರದ ಸಿಕಂದರ್ ಯಾದವ್‌ಗೆ 45 ವರ್ಷ, ಎರಡು ಮಕ್ಕಳ ತಂದೆ. ಆತ ಪತ್ನಿ ಸಾಯುತ್ತಿದ್ದಂತೆಯೇ ಪತ್ನಿಯ ತಾಯಿಯೊಡನೆ ಪ್ರೀತಿಯಲ್ಲಿ ಬಿದ್ದಿದ್ದಾನೆ. 55 ವರ್ಷದ ತಾಯಿ ಗೀತಾದೇವಿ ಕೂಡಾ ಆತನ ಪ್ರೇಮಪಾಶಕ್ಕೆ ಸಿಲುಕಿದ್ದಾರೆ.
ಗೀತಾದೇವಿಯವರ ಪತಿ ದಿಲೇಶ್ವರ ದರ್ವೆಗೆ ಇವರಿಬ್ಬರ ಸಂಬಂಧದ ಬಗ್ಗೆ ಅನುಮಾನ ಬಂದಿದೆ. ಅವರು ತನಿಖೆ ನಡೆಸಿದಾಗ ಈ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರ ಎದುರು ಯಾದವ್ ತನ್ನ ಅತ್ತೆಯ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಂಡನು.
#VideoNewsबिहार में सास-दामाद ने ग्रामीणों के सामने की शादी
दामाद सिकंदर यादव और सास गीता देवी का कई साल से चल रहा था अफेयर
पकड़े जाने के बाद ससुर ने करा दी दोनों की शादी
सिंदूर भरने के बाद दामाद और सास ने कोर्ट मैरिज भी की
सिकंदर यादव के गीता देवी की बेटी से दो बच्चे हैं।pic.twitter.com/cFBDUEfSwD
— Neo Politico हिंदी (@NP_Hindi)April 28, 2024

ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಯಾದವ್ ಇತರ ಗ್ರಾಮಸ್ಥರ ಸಮ್ಮುಖದಲ್ಲಿ ದೇವಿಯ ತಲೆಗೆ ಸಿಂಧೂರವನ್ನು ಅನ್ವಯಿಸುವುದನ್ನು ಕಾಣಬಹುದು. ಗ್ರಾಮಸ್ಥರು ದಂಪತಿಯನ್ನು ಹುರಿದುಂಬಿಸುತ್ತಿದ್ದಾರೆ. ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುವುದನ್ನು ವೀಡಿಯೊ ತೋರಿಸುತ್ತದೆ.
ಗ್ರಾಮಸ್ಥರ ಒಪ್ಪಿಗೆಯೊಂದಿಗೆ ಸಿಕಂದರನು ಗೀತಾದೇವಿಯನ್ನು ಎಲ್ಲರ ಸಮ್ಮುಖದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋದನು. ಸುದ್ದಿಗಾರರೊಂದಿಗೆ ಮಾತನಾಡಿದ ದರ್ವೆ, ಮದುವೆಗೆ ಸಂತಸದಿಂದ ಒಪ್ಪಿಗೆ ನೀಡಿರುವುದಾಗಿ ಹೇಳಿದ್ದಾನೆ.
‘ಬಂಟಿ ನಿನ್ನ ಸಾಬೂನು ಸ್ಲೋ ನಾ’ ಪುಟ್ಟ ಹುಡುಗಿ ಇಂದು ಹಾಟ್ ಬ್ಯೂಟಿ!

ಹೆಂಡತಿಯರು ಬಾಡಿಗೆಗೆ ಸಿಗ್ತಾರೆ!; ಹಣ ಕೊಟ್ಟರೆ ಸಾಕು, ಕರ್ಕೊಂಡು ಹೋಗ್ತಾ ಇರಬಹುದು….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
