ಪಟನಾ:ಬಿಹಾರ ವಿಧಾನ ಸಭಾ ಚುನಾವಣೆಯ ಫಲಿತಾಂಶ ಬೆಳಗ್ಗೆಯಿಂದಲೇ ರೋಚಕತೆ ಸೃಷ್ಟಿಸಿದ್ದು, ಆಡಳಿತಾರೂಢ ಎನ್​ಡಿಎ ಮತ್ತು ಆರ್​ಜೆಡಿ ನೇತೃತ್ವದ ಮಹಾಗಟ ಬಂಧನ್ ನಡುವೆ ರೋಚಕ ಪೈಪೋಟಿ ಏರ್ಪಟ್ಟಿದೆ. ಕೋವಿಡ್ ಕಾರಣದಿಂದ ಮತ ಎಣಿಕೆ ಮಂದಗತಿಯಲ್ಲಿ ಮುಂದುವರಿದಿದೆ.
ಸದ್ಯದ ಮಾಹಿತಿ ಪ್ರಕಾರ, 243 ಕ್ಷೇತ್ರಗಳ ಪೈಕಿ 146 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. 97 ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದೆ. 150 ಕ್ಷೇತ್ರಗಳ ಪೈಕಿ ಬಿಜೆಪಿ 44, ಜೆಡಿಯು 27, ಹಿಂದುಸ್ಥಾನಿ ಅವಾಂ ಮೋರ್ಚಾ 3, ವಿಕಾಸ ಶೀಲ್ ಇನ್​ಸಾನ್ ಪಾರ್ಟಿ 4 ಸ್ಥಾನಗಳನ್ನು ಗೆದ್ದುಕೊಂಡಿವೆ. ಇದರೊಂದಿಗೆ ಎನ್​ಡಿಎ ಮೈತ್ರಿಕೂಟ 75 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಮತ ಎಣಿಕೆ ಪ್ರಗತಿಯಲ್ಲಿರುವ 93 ಕ್ಷೇತ್ರಗಳ ಪೈಕಿ ಬಿಜೆಪಿ 28, ಜೆಡಿಯು 16, ಹಿಂದುಸ್ಥಾನಿ ಅವಾಂ ಮೋರ್ಚಾ 1 ರಲ್ಲಿ ಮುನ್ನಡೆಯಲ್ಲಿವೆ.
ಇನ್ನೊಂದೆಡೆ, ಆರ್​ಜೆಡಿ 47, ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಮತ ಎಣಿಕೆ ಪ್ರಗತಿಯಲ್ಲಿರುವ ಕ್ಷೇತ್ರಗಳಲ್ಲಿ ಆರ್​ಜೆಡಿ 30, ಕಾಂಗ್ರೆಸ್ 11ರಲ್ಲಿ ಮುನ್ನಡೆಯಲ್ಲಿವೆ. ಉಳಿದಂತೆ ಎಡರಂಗವೂ ಕೆಲವು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಕೆಲವದರಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಬಲಾಬಲದ ಚಿತ್ರಣ ಈ ಕೆಳಗಿನಂತಿದೆ.

ರಾತ್ರಿ 10.20ರ ಮಾಹತಿ ಪ್ರಕಾರ ಪಕ್ಷಗಳ ಬಲಾಬಲ ಈ ರೀತಿ ಇದೆ..

ರಾತ್ರಿ 10.30ರ ಮಾಹತಿ ಪ್ರಕಾರ ಪಕ್ಷಗಳ ಬಲಾಬಲ ಈ ರೀತಿ ಇದೆ..
ಇಮಾಮ್​ಗಂಜ್​ನಲ್ಲಿ ಜಿತನ್ ರಾಮ್​, ಹಸನ್​ಪುರನಲ್ಲಿ ತೇಜ್​ ಪ್ರತಾಪ್​ ಗೆಲುವಿನ ನಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + ten =
Remember me
