ಆಗ್ರಾ:ಬೀದಿನಾಯಿಗಳನ್ನು ತುಂಬಿಕೊಂಡು ನಗರದ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್‌ನ ವ್ಯಾನ್​ ಹಿಂಬದಿ ಬರುತ್ತಿದ್ದ ಬೈಕ್​ ಸವಾರನೊಬ್ಬ, ವಾಹನಕ್ಕೆ ಹಾಕಲಾಗಿದ್ದ ಬೋಲ್ಟ್​ನ ಬಿಚ್ಚಿ, ಶ್ವಾನಗಳು ತಪ್ಪಿಸಿಕೊಳ್ಳುವಂತೆ ಮಾಡಿದ್ದಾರೆ. ಘಟನೆಯ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದ ವ್ಯಕ್ತಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ:30 ಸಿನಿಮಾಗಳ ಹೀರೋ..​ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಟ ಈಗ ಚರ್ಚ್​ ಫಾದರ್
ಮಹಾನಗರ ಪಾಲಿಕೆ ಹಿಡಿದಿದ್ದ ಸುಮಾರು 8-10 ನಾಯಿಗಳನ್ನು ಕಾರ್ಪೋರೇಷನ್​ ವಾಹನದಲ್ಲಿ ತುಂಬಿಕೊಂಡು ಹೋಗಲಾಗುತ್ತಿತ್ತು. ಇದನ್ನು ಗಮನಿಸಿದ ಬೈಕ್ ಸವಾರನೊಬ್ಬ ಸುಮಾರು ದೂರ ವ್ಯಾನ್​ ಹಿಂಬಾಲಿಸಿಕೊಂಡು ಬಂದಿದ್ದಾನೆ. ತದನಂತರ ಬೋಲ್ಟ್​ ತೆಗೆದು, ಶ್ವಾನಗಳನ್ನು ತಪ್ಪಿಸಿಕೊಳ್ಳುವಂತೆ ಮಾಡಿದ್ದಾರೆ. ಈ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Big Breaking : आगरा नगर निगम की कस्टडी से कई कुत्ते फरार हुए !!pic.twitter.com/h8NBOUC5jK
— Sachin Gupta (@SachinGuptaUP)January 27, 2024

ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ನಾಯಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನ ಆಗ್ರಾ ನಗರ ನಿಗಮ್‌ಗೆ ಸೇರಿದ್ದರಿಂದ ಆಗ್ರಾದ ಸುತ್ತಮುತ್ತ ಈ ದೃಶ್ಯವನ್ನು ಸೆರೆ ಹಿಡಿದಿರಬಹುದು ಎಂದು ಹೇಳಲಾಗಿದೆ,(ಏಜೆನ್ಸೀಸ್).
BBKS10: ಎದೆಯೊಳಗೆ ಗಿಟಾರಿಟ್ಟು ಕುಣಿದ ‘ಡ್ರೋನ್’​; ಬಿಗ್​ ಮನೆಗೆ ಹೋದ ಬಳಿಕ ಪ್ರತಾಪ್​ನಲ್ಲಿ ಆದ ಬದಲಾವಣೆಗಳಿವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fifteen =
Remember me
