ಆಮ್ರೋಹಾ:ಕೆಲವು ಮಹಿಳೆಯರು ಬುರ್ಖಾ ಧರಿಸಿ ಬಂದು ಬೋಗಸ್​ ಮತದಾನ ಮಾಡುತ್ತಿದ್ದಾರೆ ಎಂದು ಉತ್ತರಪ್ರದೇಶದ ಆಮ್ರೋಹಾ ನಗರದ ನೌಗವಾನ್ ಸದಾತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗೀತಾ ಚೌವ್ಹಾಣ್​ ಆರೋಪಿಸಿದ್ದಾರೆ.
ಈ ಕ್ಷೇತ್ರದ ಸಂಸದರಾಗಿದ್ದ ಚೇತನ್​ ಚೌಹಾಣ್​ ಅವರು ಆಗಸ್ಟ್​ನಲ್ಲಿ ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಸಂಗೀತಾ ಅವರು ಸ್ಪರ್ಧಿಸುತ್ತಿದ್ದಾರೆ.
ಕೆಲವು ಮಹಿಳೆಯರು ಬುರ್ಖಾ ಧರಿಸಿ ಬಂದು ಬೋಗಸ್​ ಮತದಾನ ಮಾಡುತ್ತಿದ್ದಾರೆ. ಅಧಿಕಾರಿಗಳೂ ಸುಮ್ಮನಿದ್ದಾರೆ. ಆದರೆ ಮತದಾನ ಮಾಡುವುದಕ್ಕೂ ಮೊದಲು ಬುರ್ಖಾ ತೆಗೆದು ಮುಖ ತೋರಿಸಬೇಕು. ಐಡಿ ಕಾರ್ಡ್​ ಮತ್ತು ಅವರ ಮುಖದ ಪರಿಶೀಲನೆ ನಡೆಯಬೇಕು ಎಂದು ಸಂಗೀತಾ ಆಗ್ರಹಿಸಿದ್ದಾರೆ.  ಆದರೆ ಸಂಗೀತಾ ಈ ಬಗ್ಗೆ ಯಾವುದೇ ಪುರಾವೆಯನ್ನೂ ಒದಗಿಸಿಲ್ಲ. ಎರಡು ದಿನಗಳ ಹಿಂದೆ ಸಂಸದ ಸಂಜೀವ್​ ಬಾಲ್ಯನ್ ಅವರು ಇದೇ ಆರೋಪವನ್ನು ಮಾಡಿದ್ದರು.
ಇಂದು ಉತ್ತರ ಪ್ರದೇಶದ ಏಳು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ.
ಅಮೆರಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೀಗಿರುತ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
