ನವದೆಹಲಿ:ಇದೀಗ ಬಿಜೆಪಿ ನಾಯಕ ಮತ್ತು ಪ್ರಧಾನ ಕಾರ್ಯದರ್ಶಿ, ದುಷ್ಯಂತ್​ ಗೌತಮ್​ ಕಾಂಗ್ರೆಸ್​ ನಾಯಕರು ರಾಹುಲ್​ ಗಾಂಧಿಯನ್ನು ರಾಮನಿಗೆ ಹೋಲಿಸಿದರೆ ಅವರೆಲ್ಲರೂ ಬೆತ್ತಲೆ ಓಡಾಡಬೇಕು ಎಂದು ಕಾಲೆಳೆದಿದ್ದಾರೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ್ದರು. ಇದಾದ ಮೇಲೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್, ಮಂಗಳವಾರ, ‘ಕಾಂಗ್ರೆಸ್​ ನಾಯಕರು ಶ್ರೀ ರಾಮನ ಸೇನೆಯಂತೆ ಬೆತ್ತಲೆ ತಿರುಗಾಡಬೇಕು ಎಂದು ಹೇಳಿದ್ದಾರೆ.
ಗೌತಮ್ ದುಷ್ಯಂತ್​ ‘ರಾಹುಲ್​ ಗಾಂಧಿ ರಾಮನ ಅವತಾರವಾಗಿದ್ದರೆ, ಅವರು ತಮ್ಮ ‘ಸೇನೆ’ಗೆ ಚಳಿ ಆಗದಂತೆ ಯಾವ ಪ್ರಸಾದ ಸೇವಿಸುತ್ತಾರೆ ಎಂದು ಅವರ ಪಕ್ಷದ ನಾಯಕರಿಗೆ ಹೇಳಬೇಕು. ಅವರ ‘ಸೇನೆ’ ಯಾಕೆ ಬಟ್ಟೆ ಇಲ್ಲದೇ ತಿರುಗಾಡುವುದಿಲ್ಲ? ಭಗವಾನ್ ರಾಮನ ‘ಸೇನೆ’ ಮಾಡಿದಂತೆ ಕಾಂಗ್ರೆಸ್​ ನಾಯಕರೂ ಬೆತ್ತಲೆಯಾಗಿ ತಿರುಗಬೇಕು” ಎಂದಿದ್ದಾರೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
