ತ್ರಿಸ್ಸೂರ್​ :ಕೇರಳದಲ್ಲಿ ತ್ರಿಸ್ಸೂರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ(ಎನ್​ಡಿಎ) ಅಭ್ಯರ್ಥಿ ನಟ ಸುರೇಶ್ ಗೋಪಿ ಮುನ್ನಡೆ ಸಾಧಿಸುತ್ತಿದ್ದಾರೆ. ಮಲಯಾಳಂ ನಟನಾಗಿ, ಟಿವಿ ಆ್ಯಂಖರ್​ ಆಗಿ, ಗಾಯಕನಾಗಿ ಗೋಪಿ ಅವರಿಗಿರುವ ಜನಪ್ರಿಯತೆಯನ್ನು ನಂಬಿ ಬಿಜೆಪಿ ಗೆಲ್ಲುವ ಹಿರಿದಾಸೆ ಹೊಂದಿದೆ.
ಕಾಂಗ್ರೆಸ್​​ನಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಕರುಣಾಕರನ್ ಅವರ ಮಗಳಾದ ಪದ್ಮಜ ವೇಣುಗೋಪಾಲ್ ಸ್ಪರ್ಧಿಸುತ್ತಿದ್ದು, ಲೆಫ್ಟ್​ ಡೆಮಾಕ್ರಟಿಕ್ ಫ್ರಂಟ್​(ಎಲ್​ಡಿಎಫ್​)ನಿಂದ ಪಿ.ಬಾಲಚಂದ್ರನ್ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.
ತ್ರಿಸ್ಸೂರ್ ತಮ್ಮ ತಂದೆ ಕರುಣಾಕರನ್​​ ಅವರ ವಿಶ್ವಾಸಾರ್ಹ ಕ್ಷೇತ್ರವಾಗಿರುವುದನ್ನು ಪದ್ಮಜ ವೇಣುಗೋಪಾಲ್ ನಂಬಿಕೊಂಡಿದ್ದಾರೆ.(ಏಜೆನ್ಸೀಸ್)
VIDEO | ನೋಡಿ, ಭಾರತ ಪ್ರವೇಶಿಸಿತು, ಮತ್ತೊಂದು ಕರೊನಾ ಲಸಿಕೆ !

ಸಂರಕ್ಷಿತ ಅರಣ್ಯದಲ್ಲಿ ಸಾವಪ್ಪಿದ ಹುಲಿ! ಕಾರಣ ಏನು ಗೊತ್ತೆ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
