ಮುಂಬೈ:ಬಾಲಿವುಡ್ ಚಿತ್ರರಂಗದ ಹಿರಿಯ ನಟ, ಶಾರೂಖ್ ಖಾನ್​ ಅಭಿನಯದ ಬ್ಲಾಕ್​ಬಸ್ಟರ್​ ಚಕ್ ದೇ ಇಂಡಿಯಾ ಸಿನಿಮಾ ಖ್ಯಾತಿಯ ನಟ ರಿಯೋ ಕಪಾಡಿಯಾ ಅವರ ಇಂದು ವಿಧಿವಶರಾಗಿದ್ದಾರೆ.
ಇದನ್ನೂ ಓದಿ:ಸನಾತನ ಧರ್ಮವನ್ನು ನಾಶ ಮಾಡಲು ಘಮಂಡಿಯಾ ಒಕ್ಕೂಟ ಸಂಕಲ್ಪ ಮಾಡಿದೆ: ಪ್ರಧಾನಿ ಮೋದಿ
‘ಚಕ್ ದೇ ಇಂಡಿಯಾ’ ಮತ್ತು ‘ದಿಲ್ ಚಾಹ್ತಾ ಹೈ’ ಚಿತ್ರದಲ್ಲಿನ ಪಾತ್ರಗಳಿಗೆ ಹೆಸುರುವಾಸಿಯಾದ ರಿಯೋ ಕಪಾಡಿಯಾ ಇಂದು ಕೊನೆಯುಸಿರೆಳೆದರು ಎಂದು ಅವರ ಆಪ್ತರಾದ ಫೈಸಲ್ ಮಲಿಕ್ ಸುದ್ದಿವಾಹಿನಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ:VIDEO | ಕಡಿಮೆ ಟಿಪ್​ ಕೊಟ್ಟರೆಂದು ಪಾರ್ಸೆಲ್​ ಫುಡ್​ ಮೇಲೆ ಉಗುಳಿದ ಡೆಲಿವರಿ ವ್ಯಕ್ತಿ; ವಿಡಿಯೋ ವೈರಲ್
‘ದಿಲ್ ಚಾಹ್ತಾ ಹೈ’, ‘ಹ್ಯಾಪಿ ನ್ಯೂ ಇಯರ್’ ಮತ್ತು ‘ಮರ್ದಾನಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ರಿಯಾ ಅವರು ತಮ್ಮ 66 ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪತ್ನಿ ಮರಿಯಾ ಫರಾಹ್ ಮತ್ತು ತಮ್ಮ ಇಬ್ಬರು ಮಕ್ಕಳಾದ ಅಮನ್ ಹಾಗೂ ವೀರ್ ಅವರನ್ನು ಅಗಲಿದ್ದಾರೆ. ನಟನ ಅಗಲಿಕೆಗೆ ಚಿತ್ರರಂಗ ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 13 =
Remember me
