ಮುಂಬೈ:ಬಾಲಿವುಡ್​ನ ಹಿರಿಯ ನಟ ರಿಷಿ ಕಪೂರ್​ ಅವರ ಅಂತ್ಯಕ್ರಿಯೆ ಇಲ್ಲಿನ ಚಾಂದವಾಡಿ ಚಿತಾಗಾರದಲ್ಲಿ ಗುರುವಾರ ಸಂಜೆ ನೆರವೇರಿತು. ಪತ್ನಿ ನೀತೂ ಸಿಂಗ್​, ಪುತ್ರ ರಣಬೀರ್​ ಕಪೂರ್​, ಆಲಿಯಾ ಭಟ್​, ಕರೀನಾ ಕಪೂರ್​ ಖಾನ್​, ಸೈಫ್​ ಆಲಿ ಖಾನ್​, ಅಭಿಷೇಕ್​ ಬಚ್ಚನ್​ ಸೇರಿ ಬಾಲಿವುಡ್​ನ ಅನೇಕ ಗಣ್ಯರಲ್ಲದೆ ಕಪೂರ್​ ಕುಟುಂಬದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕ್ಯಾನ್ಸರ್​ ಜತೆ ಎರಡು ವರ್ಷ ಸೆಣಸಾಡಿದ್ದ ರಿಷಿ ಕಪೂರ್​ (67) ಗುರುವಾರ ಬೆಳಗ್ಗೆ ನಿಧನರಾಗಿದ್ದರು.
ಬರಲಾಗದೆ ಪರಿತಪಿಸಿದ ರಿದ್ಧಿಮಾ:ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಾ ಕಪೂರ್​ ಅವರಿಗೆ ವಿಮಾನದಲ್ಲಿ ತೆರಳಲು ವಿಶೇಷ ಅನುಮತಿ ದೊರೆತಿತ್ತು. ಆದರೆ, ಸಮಯಕ್ಕೆ ಸರಿಯಾಗಿ ವಿಮಾನ ವ್ಯವಸ್ಥೆಯಾಗದ ಕಾರಣ ದೆಹಲಿಯಿಂದಲೇ ತಮ್ಮ ತಂದೆಗೆ ಕೊನೆಯ ನಮನ ಸಲ್ಲಿಸಬೇಕಾಯಿತು.
ಅಪ್ಪನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಗೆ ಸಿಕ್ಕಿತು ಸ್ಪೆಶಲ್​ ಪರ್ಮಿಷನ್​, ರಸ್ತೆ ಬದಲು ವಿಮಾನದಲ್ಲೇ ಪ್ರಯಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + six =
Remember me
