
ಬೆಂಗಳೂರು:ಸೆಲೆಬ್ರಿಟಿ ಮಕ್ಕಳ ಬರ್ತ್‌ಡೇ ಪಾರ್ಟಿಗಳು ಅದ್ಧೂರಿಯಾಗಿ ನಡೆಯುತ್ತವೆ. ಕೇಕ್ ಕತ್ತರಿಸುವುದು, ಔತಣಕೂಟಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ. ಆದರೆ ಜೂಹಿ ಚಾವ್ಲಾ ಇದನ್ನೆಲ್ಲ ಬಿಟ್ಟು ವಿನೂತನವಾಗಿ ಮಗಳ ಹಟ್ಟು ಹಬ್ಬ ಸೆಲೆಬ್ರೆಟ್‌ ಮಾಡಿದ್ದಾರೆ.
ಜೂಹಿ ಚಾವ್ಲಾ ಮಗಳು ಜಾಹ್ನವಿ ಮೆಹ್ತಾ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿ ಎಲ್ಲರಿಗೂ ಮಾದರಿಯಾದರು. ಅದೇನೆಂದರೆ.. ಜಾಹ್ನವಿ ಹುಟ್ಟುಹಬ್ಬವನ್ನು ಆಚರಿಸಲು ಜೂಹಿ 1000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಇದೀಗ ಈ ಸುದ್ದಿ ವೈರಲ್ ಆಗಿದೆ.
A post shared by Juhi Chawla Mehta (@iamjuhichawla)

ಜೂಹಿ ಚಾವ್ಲಾ ಅವರ ಮಗಳು ಜಾಹ್ನವಿಗೆ ಪ್ರಸ್ತುತ 23 ವರ್ಷ.  ಜೂಹಿ ಚಾವ್ಲಾ ತನ್ನ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವ ಉಡುಗೊರೆಯನ್ನು ನೀಡಲು ಬಯಸಿದ್ದರು. ಅದಕ್ಕಾಗಿಯೇ ಸಾವಿರ ಸಸಿ ನೆಟ್ಟಿದ್ದೇನೆ ಎಂದರು.
ಪರಿಸರ ಪ್ರೀತಿಯನ್ನು ತೋರಿಸೋಣ. ‘ನನ್ನ ಗರಳ ಪಟ್ಟಿ ಜಾಹ್ನವಿಗಾಗಿ ಆಕೆಯ ಹುಟ್ಟುಹಬ್ಬದಂದು 1000 ಗಿಡಗಳನ್ನು ನೆಟ್ಟಿದ್ದೇನೆ. ಅವಳು ಮತ್ತು ಅವಳ ಪೀಳಿಗೆಯು ಶುದ್ಧ ಗಾಳಿಯನ್ನು ಉಸಿರಾಡಬಹುದು ಮತ್ತು ಅಳಿಲುಗಳು, ಪಕ್ಷಿಗಳು ಮತ್ತು ಚಿಟ್ಟೆಗಳು ಸಹ ಶಾಂತಿಯಿಂದ ಬದುಕಬಹುದು ಎಂಬುದು ನಮ್ಮ ಆಶಯ. ಜನ್ಮದಿನದ ಶುಭಾಶಯಗಳು ಪ್ರಿಯ ಜಾಹ್ನವಿ’ ಎಂದು ಜೂಹಿ ಚಾವ್ಲಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + four =
Remember me
