ಮುಂಬೈ:ಮೈಮೇಲೆ ಬಟ್ಟೆ ಹಾಕುವುದಕ್ಕೆ ತದ್ವಿರುದ್ಧ ಎನ್ನುವಂತೆ ವರ್ತಿಸುವ ಪೂನಂ ಪಾಂಡೆ ಯಾರಿಗೆ ತಾನೇ ಗೊತ್ತಲ್ಲ ಹೇಳಿ? ತನ್ನ ಸಾವಿನ ನಾಟಕವನ್ನಾಡಿದ್ದ ಈ ವೈಯ್ಯಾರಿ, ಪ್ರಚಾರದ ತೆವಲು ಏನು ಬೇಕಾದರೂ ಮಾಡಿಸುತ್ತೆ ಅನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿ ನಿಲ್ಲುತ್ತಾಳೆ. ಇಂತಹ ಪೂನಂಳ ಬಟ್ಟೆ ಪಬ್ಲಿಕ್‌ ನಲ್ಲಿಯೇ ಜಾರಿಬಿದ್ದಿದೆ. ಇದರ ಪರಿಣಾಮ ಮಾನ ಮೂರಾಬಟ್ಟೆಯಾಗಿದೆ.
ಇದನ್ನೂ ಓದಿ:ವಿಶ್ವ ದಾಖಲೆಗಾಗಿ ಈ ವ್ಯಕ್ತಿ ಐಸ್ ಬಾಕ್ಸ್‌ನೊಳಗೆ ನಿಂತಿದ್ದ.. ಶೀತ ಲೆಕ್ಕಿಸದೆ ಎಷ್ಟು ಗಂಟೆ ಒಳಗಿದ್ದ ಗೊತ್ತೇ?
ಹಾಫ್ ಶೋಲ್ಡರ್ ಬಟ್ಟೆ ಧರಿಸಿ ಬಂದಿದ್ದ ಪೂನಂ, ಕ್ಯಾಮರಾ ಮುಂದೆ ಬಂದು ನಿಲ್ಲುವುದೇ ತಡ.. ನೋಡ ನೋಡುತ್ತಿದ್ದಂತೆ ಎದೆ ಮೇಲಿಂದ ಬಟ್ಟೆ ಜಾರಿದೆ. ಬಳಿಕ ಹೇಗೋ ಬಟ್ಟೆಯನ್ನ ಪೂನಂ ಸರಿ ಮಾಡಿಕೊಂಡಳಾದರೂ ಮಾನ ಹೋಗಿಯಾಗಿತ್ತು.
ಪೂನಂ ಪಾಂಡೆ ಬೇಕಂತಲೇ ಇಂತಹ ಬಟ್ಟೆಯನ್ನ ಹಾಕಿಕೊಂಡಿದ್ದಳು ಎನ್ನುವ ಅನುಮಾನ ಈಗ ನೆಟ್ಟಿಗರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಇದೇ ಬಟ್ಟೆಯಲ್ಲಿ ಮುಂಬೈನ ಬೀದಿಯಲ್ಲಿ ರಾತ್ರಿ ಸುತ್ತಾಡಿದ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ.

A post shared by Instant Bollywood (@instantbollywood)

ವೈರಲ್ ಆದ ಈ ವಿಡಿಯೋದಲ್ಲಿ ಪೂನಂ ಪಾಂಡೆಯ ಎದೆ ಭಾಗದಲ್ಲಿ ನೋಡಬಾರದ್ದನ್ನು ನೋಡಿದ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು, ಸದ್ಯಕ್ಕೆ ಪೂನಂಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂದು ದೊಡ್ಡವರು ನಿಮ್ಮಂಥವರನ್ನು ನೋಡಿಯೇ ಹೇಳಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.
ಅವಕಾಶಗಳಿಗೆ ಹಾಗೂ ಪ್ರಚಾರಕ್ಕಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ಹಲವರು ಹೇಳಿದರೆ, ಅನೇಕರು, ನಂಗಾ ನಾಚ್‌ ಗೆ ಪೂನಂ ಪಾಂಡೆಯನ್ನು ಯಾರಾದರೂ ಬ್ರ್ಯಾಂಡ್ ಅಂಬಾಸಿಡರ್‌ ಆಗಿ ನೇಮಿಸಿಕೊಳ್ರೋ ಎಂದು ತಮ್ಮ ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.

A post shared by Instant Bollywood (@instantbollywood)

ಇನ್ನೂ ಕೆಲವರು ಹೆಣ್ಣು ಕುಲಕ್ಕೆ ಪೂನಂ ಕಳಂಕ ಎಂದರೆ, ಮತ್ತೆ ಕೆಲವರು ಬಟ್ಟೆ ಹಾಕಿಕೊಳ್ಳಲು ಬರುವುದಿಲ್ಲವೇ ಎನ್ನುತ್ತಿದ್ದಾರೆ. ಈ ತರಹದ ಬಟ್ಟೆಯನ್ನ ಹಾಕಿಕೊಳ್ಳುವುದಾದರೂ ಯಾಕೆ? ರಸ್ತೆಗೆ ಬರುವುದು ಯಾಕೆ ಎನ್ನುವ ಪ್ರಶ್ನೆಯನ್ನೂ ಮಾಡುತ್ತಿದ್ದಾರೆ.ಬಹುತೇಕರು ಪೂನಂ ಪಾಂಡೆಯ ಸಾವಿನ ಸುದ್ದಿ ನಿಜವಾಗಬೇಕಿತ್ತು ಎಂದು ಸಂತಾಪವನ್ನೂ ಸಾಮಾಜಿಕ ಜಾಲತಾಣದಲ್ಲಿ ಸೂಚಿಸುತ್ತಿದ್ದಾರೆ.
ಅಂದ ಹಾಗೆ ಸಾರ್ವಜನಿಕ ಸ್ಥಳದಲ್ಲಿ ಪೂನಂ ಪಾಂಡೆ ಬಟ್ಟೆ ಜಾರಿದ್ದು ಇದು ಮೊದಲೇನಲ್ಲ. ಈ ಹಿಂದೆಯೂ ಕೂಡ ಅನೇಕ ಬಾರಿ ಇದೇ ರೀತಿ ಚಮಕ್ ಕೊಟ್ಟಿದ್ದಾಳೆ. ಆದರೆ ಆಗೆಲ್ಲ ಸಭ್ಯತೆಯ ಗಡಿಯನ್ನು ಪೂನಂ ಪಾಂಡೆ ದಾಟಿರಲಿಲ್ಲ. ಈ ಬಾರಿ..ಮೀತಿ ಮೀರಿದೆ.
ಹೀಗಾಗಿಯೇ ಮೊನ್ನೆವರೆಗೆ ಪೂನಂ ಪಾಂಡೆಯ ಡ್ರೆಸ್ಸಿಂಗ್ ಸೆನ್ಸ್ ಕಡೆಗಣಿಸುತ್ತಿದ್ದವರೆಲ್ಲ ಈಗ ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ತಪರಾಕಿಯನ್ನೂ ಹಾಕುತ್ತಿದ್ದಾರೆ.
ಬಿಳಿ ಕಟ್​ಔಟ್ ಡ್ರೆಸ್‌ನಲ್ಲಿ ಪಡ್ಡೆಗಳ ನಿದ್ದೆ ಗೆಡಿಸುತ್ತಿರುವ ನೇಹಾ..ಹಾಟ್ ಸೆಕ್ಸಿ ವೀಡಿಯೋ ವೈರಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − three =
Remember me
