ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ನಿರ್ಮಾಪಕನ ಪತ್ನಿಯನ್ನು ಇಂದು ಎನ್​ಸಿಬಿ (ನ್ಯಾಕ್ರೋಟಿಕ್ಸ್​​ ಕಂಟ್ರೋಲ್​ ಬ್ಯೂರೋ) ಬಂಧಿಸಿದೆ.
ಬಾಲಿವುಡ್​ನ ನಿರ್ಮಾಪಕ ಫಿರೋಜ್​ ನಾದಿಯಾದ್​ವಾಲಾ ಅವರ ಮನೆಯನ್ನು ರೇಡ್​ ಮಾಡಿದ ಎನ್​ಸಿಬಿ ಅವರ ಪತ್ನಿ ಶಬಾನಾ ಸಯೀದ್​​ರನ್ನು ಅರೆಸ್ಟ್ ಮಾಡಿದೆ. ಎನ್​ಸಿಬಿ ದಾಳಿ ವೇಳೆ ಶಬಾನಾ ಬಳಿ ಸುಮಾರು 10 ಗ್ರಾಂನಷ್ಟು ಗಾಂಜಾ ಪತ್ತೆಯಾಗಿದೆ.
ಡ್ರಗ್ಸ್​ಗೆ ಸಂಬಂಧಪಟ್ಟಂತೆ ಈಗಾಗಲೇ ಎನ್​ಸಿಬಿ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. 717.1ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, 74.1 ಗ್ರಾಂ ಚರಸ್​, 95.1 ಗ್ರಾಂ ಎಂಡಿಗಳನ್ನು ವಶಪಡಿಸಿಕೊಂಡಿದೆ. ಹಾಗೇ ನಾಲ್ವರನ್ನು ಬಂಧಿಸಿದೆ. ಈ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ನಿರ್ಮಾಪಕ ಫಿರೋಜ್​ ನಾದಿಯಾದ್​ವಾಲಾ ಮನೆ ಮೇಲೆ ಕೂಡ ದಾಳಿ ಮಾಡಿತ್ತು. (ಏಜೆನ್ಸೀಸ್​)
ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಜೈಲು; ಕೋರ್ಟ್​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 6 =
Remember me
