ಪಾಟ್ನಾ:ಇಲ್ಲಿನ ಸಿವಿಲ್​ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಕಚ್ಚಾ ಬಾಂಬ್​ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
ಪೊಲೀಸರನ್ನೇ ಗುರಿಯಾಗಿರಿಸಿ ಈ ಬಾಂಬ್ ಸ್ಫೋಟಿಸಲಾಗಿದ್ದು, ಸದ್ಯ ಸಬ್​ಇನ್ಸ್​​ಪೆಕ್ಟರ್​​​ ಕೈಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಿರ್ಬಾಹೊರ್​​ ಠಾಣೆಯ ಎಸ್​ಎಚ್​ಒ ಸಬೀಹುಲ್​ ಹಕ್​ ತಿಳಿಸಿದ್ದಾರೆ.
ಇತ್ತೀಚೆಗೆ ಕೆಲ ಕಚ್ಚಾಬಾಂಬ್​ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರ ತನಿಖೆಗಾಗಿ ಎಸ್​ಐ ಉಮಾಕಾಂತ್​ ರೈ ಕೋರ್ಟ್​ಗೆ ತೆರಳಿದ ವೇಳೆ ಕಚ್ಚಾ ಬಾಂಬ್​ ಸ್ಫೋಟಿಸಲಾಗಿದೆ.
ಭೀಕರ ಶಬ್ದದಿಂದ ಮೊದಲಿಗೆ ಟೈರ್​ ಸ್ಫೋಟಗೊಂಡಿರಬಹುದು ಎಂದು ಭಾವಿಸಲಾಗಿತ್ತು, ನಂತರ ನೋಡಿದಾಗ ಕಚ್ಚಾ ಬಾಂಬ್ ಸ್ಫೋಟವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಬಳಿಕವೇ ಮಾಹಿತಿ ದೊರೆಯಲಿದೆ ಎಂದು ಸಬೀಹುಲ್​ ಹಕ್​ ಹೇಳಿದ್ದಾರೆ.(ಏಜೆನ್ಸೀಸ್​)
ಪ್ರಿಯಾಂಕಾ ಛೋಪ್ರಾ ಮನೆಯ ಊಟದ ಪ್ಲೇಟ್​ ಬೆಲೆ ಕೇಳಿದ್ರೇ ಶಾಕ್​​! ಶ್ರೀಮಂತಿಕೆ ತೋರಿಸಿ ಟ್ರೋಲ್​ ಆದ ಮಾಜಿ ವಿಶ್ವಸುಂದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 18 =
Remember me
