ಮುಂಬೈ:ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ತಂಡವೊಂದು ಸ್ಮಾರ್ಟ್ ಸ್ಟೆತಾಸ್ಕೋಪ್​ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಎದೆ  ಮೇಲೆ ಇರಿಸದೆ ದೂರದಿಂದಲೇ ಹೃದಯದ ಬಡಿತ ಪರಿಶೀಲಿಸಬಹುದಾಗಿದೆ. ಇದರಿಂದಾಗಿ ಕರೊನಾದಂಥ ಸೋಂಕಿನ ಸಂದರ್ಭದಲ್ಲಿ ರೋಗಿಯ ಬಳಿ ಹೋಗದೆ ದೂರದಿಂದಲೇ ಪರಿಶೀಲಿಸುವುದರಿಂದ ವೈದ್ಯರು ಸೋಂಕು ತಗಲುವ ಭಯಮುಕ್ತರಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಬಾಂಬೆ ಐಐಟಿಯ ಸಂಶೋಧನಾ ತಂಡ ಹೇಳಿದೆ.
ಟ್ಯೂಬ್ ಒಂದಕ್ಕೆ ಎರಡು ಇಯರ್​ಪೀಸ್​ಗಳನ್ನು ಅಳವಡಿಸಿರುವ ಸ್ಮಾರ್ಟ್ ಸ್ಟೆತಾಸ್ಕೋಪ್ ಅನ್ನು ರೋಗಿಗೆ ಅಳವಡಿಸಿ, ಬ್ಲೂಟೂತ್​ ಬಳಳಿ ವೈದ್ಯರು ದೂರದಿಂಲೇ ರೋಗಿಯ ಉಸಿರಾಟದ ಶಬ್ದವನ್ನು ಕೇಳಿಸಿಕೊಳ್ಳಬಹುದಾಗಿದೆ. ಈ ಸ್ಟೆತಾಸ್ಕೋಪ್​ಗೆ ಸಂಶೋಧನಾ ತಂಡ ಪೇಟೆಂಟ್ ಕೂಡ ಪಡೆದುಕೊಂಡಿದೆ.
ದೇಹದ ಹೊರಗಿನ ಬೇರೆಲ್ಲಾ ಸದ್ದನ್ನು ನಿಯಂತ್ರಿಸಿ ಕೇವಲ ದೇಹದೊಳಗಿನ ಉಸಿರಾಟದ ಸದ್ದನ್ನು ಮಾತ್ರ ರವಾನಿಸುವುದು ಈ ಸ್ಟೆತಾಸ್ಕೋಪ್​ನ ವಿಶೇಷತೆಯಾಗಿದೆ. ಈ ಸದ್ದನ್ನು ಅದು ಆಪ್ಟಿಕಲ್​ ಸಿಗ್ನಲ್​ ಆಗಿ ಪರಿವರ್ತಿಸಿ ರವಾನಿಸುತ್ತದೆ.  ದೇಶದಾದ್ಯಂತ ಈಗಾಗಲೆ ಇಂಥ ಒಂದು ಸಾವಿರ ಸ್ಟೆತಾಸ್ಕೋಪ್​ಗಳನ್ನು ಹಂಚಿರುವುದಾಗಿ ಸಂಶೋಧನಾ ತಂಡ ತಿಳಿಸಿದೆ.
ಇಬ್ಬರು ಹೆಂಡಿರ ಮುದ್ದಿನ ಗಂಡನಿಗೆ ಲಾಕ್​ಡೌನ್​ ಪೇಚು, ಪತಿಯನ್ನು ಕರೆತರುವಂತೆ ಪೊಲೀಸರಿಗೆ ಫೋನಾಯಿಸಿದ ಹಿರಿಯ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fifteen =
Remember me
