ಉತ್ತರಪ್ರದೇಶ:ಚುಂಬನ ಕೇವಲ ಪ್ರೀತಿಯ ಪ್ರಕಟಣೆಯಷ್ಟೇ ಅಲ್ಲ, ಕಾಳಜಿ, ಆರೈಕೆ, ರಕ್ಷಣೆ, ಭರವಸೆ, ಆಪ್ತತೆ, ಅನ್ಯೋನ್ಯತೆ ಇಂತಹ ಅನೇಕ ಭಾವನೆಗಳನ್ನು ಸೂಚಿಸುತ್ತದೆ. ಪ್ರೇಮಿಗಳು ಪರಸ್ಪರರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಚುಂಬಿಸುತ್ತಾರೆ. ಆದರೆ ಇತ್ತೀಚೆಗೆ ಚುಂಬನ ಅರ್ಥವೇ ಬದಲಾದಂತಿದೆ.
ಚಲಿಸುತ್ತಿರುವ ಸ್ಕೂಟಿಯಲ್ಲಿ ಕುಳಿತ ಇಬ್ಬರು ಯುವಕರು  ಲಿಪ್​​ಲಾಕ್​​ ಮಾಡಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಇದನ್ನೂ ಓದಿ: ಜೂನ್​ 4ರಂದು ಸ್ಥಳದಲ್ಲೇ ಚಿತ್ರ ಬಿಡಿಸಿ ಸ್ಪರ್ಧೆ: ವಿಜಯವಾಣಿ, ದಿಗ್ವಿಜಯ ನ್ಯೂಸ್​ನಿಂದ ಮಕ್ಕಳಿಗಾಗಿ ಆಯೋಜನೆ
ಮೂವರು ಯುವಕರು ಸ್ಕೂಟರ್​ನಲ್ಲಿ ಕುಳಿತಿದ್ದಾರೆ. ಮುಂದೆ ಕುಳಿತ ಯುವಕ ಸ್ಕೂಟಿ ಚಲಾಯಿಸುತ್ತಿದ್ದಾನೆ. ಹಿಂದೆ ಕುಳಿತಿದ್ದ ಇಬ್ಬರು ಹುಡುಗರು ಇಬ್ಬರು ಚುಂಬಿಸಿಕೊಂಡಿದ್ದಾರೆ. ಏಳು ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.
रामपुर में चलती स्कूटी पर लिप लॉक करते हुए युवातीनों की तलाश जारी है…..pic.twitter.com/4MVRFQ2U6g
— Kavish Aziz (@azizkavish)May 31, 2023
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಮೂವರು ಯುವಕರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಲೈಂಗಿಕತೆ ಬದಲು ಮಾದಕ ವ್ಯಸನಕ್ಕೆ ಕಾರಣವಾಗುತ್ತಿದೆ ಕಾಂಡೋಮ್​? ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 2 =
Remember me
