ನವದೆಹಲಿ:ಪೂರ್ವ ಲಡಾಖ್​ನ ಗಡಿ ತಕರಾರಿನ ಹಿನ್ನೆಲೆಯಲ್ಲಿ ಚೀನಾದಿಂದ ಎದುರಾಗಬಹುದಾದ ಯಾವುದೇ ಸವಾಲು ಎದುರಿಸಲು ಭಾರತೀಯ ಸಶಸ್ತ್ರ ಪಡೆಗಳ ಬತ್ತಳಿಕೆ ಪ್ರಬಲ ಅಸ್ತ್ರಗಳಿಂದ ಸಜ್ಜಿತವಾಗಿವೆ. 500 ಕಿ.ಮೀ. ವ್ಯಾಪ್ತಿಯ ಬ್ರಹ್ಮೋಸ್ ಕ್ರೂಯಿಸ್ ಕ್ಷಿಪಣಿ, 800 ಕಿ.ಮೀ. ಸಾಮರ್ಥ್ಯದ ನಿರ್ಭಯ್ ಕ್ರೂಯಿಸ್ ಕ್ಷಿಪಣಿ, ಭೂಮಿಯಿಂದ ಆಗಸಕ್ಕೆ ನೆಗೆಯುವ (ಎಸ್​ಎಎಂ-ಸ್ಯಾಮ್ ಆಕಾಶ್ ಕ್ಷಿಪಣಿಗಳು ಚೀನಾದ ಕ್ಷಿಪಣಿಗಳನ್ನು ಎದುರಿಸುವ ಶಕ್ತಿ ಹೊಂದಿರುವ ಭಾರತದ ಪ್ರಮುಖ ಕ್ಷಿಪಣಿಗಳಾಗಿವೆ. ಆಕಾಶ್ ಕ್ಷಿಪಣಿ 40 ಕಿಮೀ ದೂರದಿಂದಲೇ ಆಗಸದಲ್ಲಿ ಶತ್ರುಗಳ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.ಇದನ್ನೂ ಓದಿ:ಭಾರತ-ಡೆನ್ಮಾರ್ಕ್​ ವರ್ಚ್ಯುವಲ್​ ಸಭೆ; ಚೀನಾಕ್ಕೆ ಮಾತಿನ ಮೂಲಕವೇ ತಿವಿದ ಪ್ರಧಾನಿ ಮೋದಿ;
ಚೀನಾದ ಅಸ್ತ್ರಗಳು:ಬಿಕ್ಕಟ್ಟು ಆರಂಭ ವಾದ ನಂತರ, ಚೀನಾದ ಪಿಎಲ್​ಎಯ ದಕ್ಷಿಣ ಕಮಾಂಡ್, ಟಿಬೆಟ್ ಮತ್ತು ಕ್ಸಿನ್ಸಿಯಾಂಗ್​ನಲ್ಲಿ 2000 ಕಿಲೋ ಮೀಟರ್ ದೂರದವರೆಗೆ ದಾಳಿ ಮಾಡಬಲ್ಲ ಶಸ್ತ್ರಗಳು ಮತ್ತು ದೂರ ವ್ಯಾಪ್ತಿಯ ಸ್ಯಾಮ್ಳನ್ನು ನಿಯೋಜಿ ಸಿದೆ. ಚೀನಾ ಆಕ್ರಮಿತ ಅಕ್ಸಾಯ್ಚಿನ್ ಪ್ರದೇಶ ಮಾತ್ರವಲ್ಲದೆ 3,488 ಕಿ.ಮೀ. ಉದ್ದದ ವಾಸ್ತವ ಗಡಿ ರೇಖೆಗುಂಟ (ಎಲ್​ಎಸಿ) ಇರುವ ಕಶ್​ಗರ್, ಹೋಟಾನ್, ಲ್ಹಾಸಾ ಮತ್ತು ನ್ಯಿಂಗ್ಚಿ ಪ್ರದೇಶಗಳಲ್ಲಿ ಕೂಡ ಪಿಎಲ್​ಎ ಕ್ಷಿಪಣಿಗಳನ್ನು ನೆಲೆಗೊಳಿಸಿದೆ.
ಈ ಎಣ್ಣೆ ಜತೆ ಯಾವ ಎಣ್ಣೆಯನ್ನೂ ಮಿಕ್ಸ್​ ಮಾಡುವ ಹಾಗಿಲ್ಲ.. ಅ. 1ರಿಂದಲೇ ನಿಷೇಧ ಜಾರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
