ನವದೆಹಲಿ:ಮದುವೆ ಮನೆಯಲ್ಲಿ ಗಲಾಟೆ ನಡೆಯೋದು ಇತ್ತೀಚಿಗೆ ಸರ್ವೆಸಾಮಾನ್ಯವಾಗಿದೆ. ಆದರೆ ಇಲ್ಲೊಂದು ವಿವಾಹದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಬಲವಂತವಾಗಿ ಸಿಹಿ ತಿನ್ನಿಸಿದ ವರನಿಗೆ ಇಲ್ಲೊಬ್ಬ ವಧು ಮಂಟಪದಲ್ಲೇ ಸರಿಯಾಗಿ ಗೂಸಾ ಕೊಟ್ಟಿದ್ದಾಳೆ.
ಇದನ್ನೂ ಓದಿ:ಮದುವೆಯಾಗಿ 7 ವರ್ಷಗಳಾದರೂ ನಾವು ಅಪ್ಪ-ಅಮ್ಮ ಆಗಲಿಲ್ಲ; ಮಕ್ಕಳಿಲ್ಲ ಎಂಬ ಕಾರಣಕ್ಕೆ ಪ್ರಾಣ ಬಿಟ್ಟ ದಂಪತಿವಿಡಿಯೋದಲ್ಲಿ ಏನಿದೆ?:ಮದುವೆ ಮಂಟಪದಲ್ಲಿ ಶಾಸ್ತ್ರಗಳು ನಡೆಯುತ್ತಿರುವಾಗ ವಧು, ವರನಿಗೆ ಸಿಹಿ ತಿನ್ನಿಸುತ್ತಾಳೆ. ನಂತರ ವರ, ವಧುವಿಗೆ ಸಿಹಿ ತಿನ್ನಿಸಲು ಪ್ರಯತ್ನಿಸುತ್ತಾನೆ. ಆದರೆ ವಧು ಮುಖವನ್ನು ಪಕ್ಕಕ್ಕೆ ತಿರುಗಿಸುತ್ತಾಳೆ. ಆಗ ವರ ಆಕೆಗೆ ಬಲವಂತವಾಗಿ ಸಿಹಿ ತಿನ್ನಿಸಿ ಬಾಯಿಗೆ ಮೆತ್ತುತ್ತಾನೆ. ಸಿಟ್ಟಿಗೆದ್ದ ವಧು ತಕ್ಷಣ ಆತನನ್ನು ಮಂಟಪದಿಂದ ಕೆಳಕೆ ತಳ್ಳಿ ಆತನಿಗೆ ಒದ್ದು, ಮುಖಕ್ಕೆ ಉಗುಳುತ್ತಾಳೆ. ಅಲ್ಲಿದ್ದವರು ಆಕೆಯನ್ನು ಸಮಾಧಾನ ಪಡಿಸಲು ನೋಡುತ್ತಾರೆ. ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ನಂತರ ಅಲ್ಲೇ ಇದ್ದ ಕೆಲವು ಹೆಂಗಸರು ಜಗಳ ಮಾಡಿಕೊಂಡು ಕೈ ಮೀಲಾಯಿಸುತ್ತಾರೆ. ಈ ಸಂದರ್ಭದಲ್ಲಿ ಮನೆ ಮಂದಿ ಆಕೆಯ ಸಮಾಧಾನ ಮಾಡಲು ಯತ್ನಿಸುತ್ತಾರೆ.
A post shared by 𝐒𝐨𝐧𝐨𝐨 | 𝐘𝐨𝐮𝐫𝐥𝐨𝐬𝐭𝐥𝐢𝐧𝐞𝐬 (@yourlostlines)
ಆದರೆ ವಧು ಯಾವುದಕ್ಕೂ ಜಗ್ಗದೆ ಹುಡುಗನನ್ನು ಹಿಗ್ಗಾಮುಗ್ಗಾ ಬೈಯಲು ಶುರು ಮಾಡುತ್ತಾಳೆ. ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ಝಾಡಿಸಿ ಒದೆಯುತ್ತಾಳೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ವಧುವನ್ನು ತಡೆಯಲು ಯತ್ನಿಸುತ್ತಾಳೆ. ಆದರೆ ವಧು ಸುಮ್ಮನಾಗುವುದಿಲ್ಲ. ಮಂಟಪ ಸಮೀಪವಿದ್ದ ಹಿರಿಯರಿಗೂ ಹೊಡೆಯುತ್ತಾಳೆ.ನಂತರ ಮನೆ ಮಂದಿ ವರನನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಬಳಿಕ ವಧು ಮಂಟಪದಿಂದ ಇಳಿದು ಅಳುತ್ತಾ ಹೋಗುವುದನ್ನು ನೋಡಬಹುದು. ಈ ವಿಡಿಯೋ ನೆಟ್ಟಿಗರು ಕಾಮೆಂಟ್​​ ಮಾಡುವ ಮೂಲಕವಾಗಿ ನವದಂಪತಿಗೆ ತಮಾಷೆ ಮಾಡಿದ್ದಾರೆ.ನಮ್ಮ‌ ಹೋರಾಟ ಬಿಜೆಪಿ ವಿರುದ್ಧವಲ್ಲ, ದೇಶದ ಧ್ವನಿ ಹತ್ತಿಕ್ಕುತ್ತಿರುವುದರ ವಿರುದ್ಧ : ರಾಹುಲ್​​​ ಗಾಂಧಿ
ಆದರೆ ವಧು ಯಾವುದಕ್ಕೂ ಜಗ್ಗದೆ ಹುಡುಗನನ್ನು ಹಿಗ್ಗಾಮುಗ್ಗಾ ಬೈಯಲು ಶುರು ಮಾಡುತ್ತಾಳೆ. ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ಝಾಡಿಸಿ ಒದೆಯುತ್ತಾಳೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ವಧುವನ್ನು ತಡೆಯಲು ಯತ್ನಿಸುತ್ತಾಳೆ. ಆದರೆ ವಧು ಸುಮ್ಮನಾಗುವುದಿಲ್ಲ. ಮಂಟಪ ಸಮೀಪವಿದ್ದ ಹಿರಿಯರಿಗೂ ಹೊಡೆಯುತ್ತಾಳೆ.
ನಂತರ ಮನೆ ಮಂದಿ ವರನನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಬಳಿಕ ವಧು ಮಂಟಪದಿಂದ ಇಳಿದು ಅಳುತ್ತಾ ಹೋಗುವುದನ್ನು ನೋಡಬಹುದು. ಈ ವಿಡಿಯೋ ನೆಟ್ಟಿಗರು ಕಾಮೆಂಟ್​​ ಮಾಡುವ ಮೂಲಕವಾಗಿ ನವದಂಪತಿಗೆ ತಮಾಷೆ ಮಾಡಿದ್ದಾರೆ.
ನಮ್ಮ‌ ಹೋರಾಟ ಬಿಜೆಪಿ ವಿರುದ್ಧವಲ್ಲ, ದೇಶದ ಧ್ವನಿ ಹತ್ತಿಕ್ಕುತ್ತಿರುವುದರ ವಿರುದ್ಧ : ರಾಹುಲ್​​​ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
