ಸೈನಾ:ಮದುವೆಯ ದಿನವೇ ಓಡಿಹೋದ ವಧುವಿಗಾಗಿ ಮಂಟಪದಲ್ಲೇ ವರ 13 ದಿನ ಕಾದು ಕುಳಿತ ವಿಚಿತ್ರ ಘಟನೆ ರಾಜಸ್ಥಾನದ ಸೈನಾ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:15 ವರ್ಷದ ಬಾಲಕಿಯ ಮೇಲೆ 19 ವಿದ್ಯಾರ್ಥಿಗಳನ್ನು ಹತ್ಯೆಗೈದ ಆರೋಪ..!
ಸಿರೋಹಿ ಗ್ರಾಮದ ಶ್ರವಣ್ ಕುಮಾರ್ ಹಾಗೂ ಸೈನಾ ಗ್ರಾಮದ ಮನೀಶಾ ಎಂಬ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆ ದಿನವೇ ಮನೀಶಾ ತನಗೆ ಹೊಟ್ಟೆ ನೋವು, ವಾಕರಿಕೆ ಬರುತ್ತಿದೆ ಎಂದು ನಾಟಕವಾಡಿ ಕೊನೆಗೆ ಮನೆಯ ಹಿಂದಿನ ಬಾಗಿಲಿನಿಂದ ತನ್ನ ಪ್ರಿಯತಮನ ಜತೆಗೆ ಓಡಿಹೋಗಿದ್ದಳು.
ಇತ್ತ ಸುದ್ದಿ ತಿಳಿದ ವರ ಅದೇ ಯುವತಿಯೊಂದಿಗೆ ವಿವಾಹವಾಗುವುದಾಗಿ ಪಟ್ಟು ಹಿಡಿದು ವಧುವಿನ ಮನೆಯಲ್ಲಿನ ಮಂಟಪದಲ್ಲೆ 13 ದಿನ ಕಾದು ಕುಳಿತಿದ್ದನು. ಪರಿಣಾಮವಾಗಿ, ಪೋಲೀಸರ ಮಧ್ಯಪ್ರವೇಶದ ನಂತರ, ಮೇ 15ರಂದು ಯವತಿಯನ್ನು ಪತ್ತೆಹಚ್ಚಿ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಿ ವಧುವಿನ ಮನೆಯಲ್ಲಿಯೇ ಕಾಯುತ್ತಿದ್ದ ವರನ ಜತೆಗೆ ಮದುವೆಯನ್ನು ಮಾಡಲಾಯಿತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
