ನವದೆಹಲಿ:ಮದುವೆ ಎಂದರೆ ಸಡಗರ, ಸಂಭ್ರಮವಾಗಿದೆ. ವಧು-ವರರಿಗೆ ತುಂಬಾ ವಿಶೇಷವಾದ ದಿನವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ಮದುವೆಯ ಕೆಲವು ಕ್ಷಣಗಳು ವೈರಲ್​ ಆಗುತ್ತಿರುತ್ತವೆ. ಇದೀಗ ಮದುವೆ ಮಂಟದಲ್ಲಿ ವಧು ಮಾಡಿದ ಕೆಲಸವೊಂದು ವೈರಲ್‌ ಆಗಿದೆ.
ವಿಡಿಯೋದಲ್ಲಿ ಏನಿದೆ?:ಮದುವೆ ಮಂಟಪದಲ್ಲಿ ವಧು-ವರ ಕುಳಿತಿರುತ್ತಾರೆ. ಕೆಲ ಶಾಸ್ತ್ರಗಳು ನಡೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಸಮಯದಲ್ಲಿ ಪುರೋಹಿತರು ಮಂತ್ರಗಳನ್ನು ಪಠಿಸುತ್ತಿರುತ್ತಾರೆ ವಧು ಮದುವೆಯ ವಿಧಿವಿಧಾನಗಳ ಮಧ್ಯೆ ನಿದ್ದೆಗೆ ಜಾರಿದಳು. ಅವಳ ಸುತ್ತಲಿನ ಜನರಿಗೆ ಈ ವಿಷಯವನ್ನ ಗಮನಿಸಲು ಸಾಧ್ಯವಾಗಲಿಲ್ಲ. ಆದರೆ ವರ ಆಕೆಯನ್ನು ಎಚ್ಚರಗೊಳಿಸುತ್ತಾನೆ. ವಧುವನ್ನು ವರ ಎಬ್ಬಿಸಿದ ರೀತಿ ವೈರಲ್ ಆಗಿದೆ.
ಇದನ್ನೂ ಓದಿ:ನಾರಿ ಶಕ್ತಿಯಿಂದ ಮುನ್ನಡೆಯುತ್ತಿದೆ ವಂದೇ ಭಾರತ್​; ಸುರೇಖಾ ಯಾದವ್ ಭಾರತ ಮೊದಲ ಮಹಿಳಾ ರೈಲು ಚಾಲಕಿ!
ಮದುವೆಯ ದಿನದಂದು, ಆಚರಣೆಗಳು ಮತ್ತು ಮನೆಕೆಲಸಗಳಿಂದ ಮದುಮಕ್ಕಳು ಸಂಪೂರ್ಣವಾಗಿ ಸುಸ್ತಾಗುತ್ತಾರೆ. ಕೆಲವೊಮ್ಮೆ ಇಬ್ಬರೂ ಮಂಟಪದಲ್ಲಿ ಆಕಳಿಸುವುದನ್ನು ಕಾಣಬಹುದು, ಮತ್ತು ಕೆಲವೊಮ್ಮೆ ಅವರು ನಿದ್ರೆಗೆ ಜಾರುತ್ತಾರೆಂದು ನೆಟ್ಟಿಗರು ಹೇಳುತ್ತಿದ್ದಾರೆ.


A post shared by 🅼🅰🅷🅴🆂🅷 (@mahesh_photography_vizag)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
