ನವದೆಹಲಿ:ಸಹೋದರಿಯ ಮಗಳ ಮದುವೆಗೆ ಮೂವರು ಚಿಕ್ಕಪ್ಪಂದಿರು 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ದುಬಾರಿ ಉಡುಗೊರೆ ನೀಡಿದ ಅಪರೂಪದ ಘಟನೆ ರಾಜಸ್ಥಾನದ ನಾಗೌರ್​ ಜಿಲ್ಲೆಯಲ್ಲಿ ನಡೆದಿದೆ.
ತಾಯಿ ಕಡೆಯ ಅಜ್ಜ ಮತ್ತು ಚಿಕ್ಕಪ್ಪಂದಿರು 80 ಲಕ್ಷ ರೂ. ನಗದು, ಆಭರಣ, ಪ್ಲಾಟ್​ ಪೇಪರ್ಸ್​, ಟ್ರ್ಯಾಕ್ಟರ್​ನೊಂದಿಗೆ ಮಮೆರಾ ಅಥವಾ ಮಯರಾ (ವಧು ಅಥವಾ ವರನ ತಾಯಿ ಕಡೆಯ ಚಿಕ್ಕಪ್ಪ ಮದುವೆಯಲ್ಲಿ ತನ್ನ ಮಗಳು ಅಥವಾ ಸೋದರಳಿಯನಿಗೆ ಉಡುಗೊರೆಗಳನ್ನು ಒಯ್ಯುವ ಸಾಂಪ್ರದಾಯಿಕ ಆಚರಣೆ) ಗೆ ತೆರಳಿದರು ಅವರನ್ನು ನೋಡಿ ಎಲ್ಲರಿಗೂ ಅಚ್ಚರಿಯಾಯಿತು.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: 25 ಅಡಿ ಆಳಕ್ಕೆ ಬಿದ್ದ ಕಾರು, ಸ್ಥಳದಲ್ಲೇ ದಂಪತಿ ದುರಂತ ಅಂತ್ಯ
#चौधरीऐतिहासिक#मायराजायल क्षेत्र के बुरड़ी गाँव निवासी श्री पूर्णाराम जी गरवा भंवर लाल जी गरवा द्वारा झाड़ेली गांव के पोटलिया परिवार में भरा 16 बीघा खेत,30 लाख का प्लॉट नागौर रिंग रोड पर, 30 तोला सोना, एक 1 kg चांदी ,एक टेक्टर टोली धान से भरी हुई ,एक स्कूटी और 81 लाख रोकड़ीpic.twitter.com/7jaXtC9tE5
— प्रदीप गोदारा (@pI7M6lhA9ATQ3ru)March 15, 2023

ಘೇವರಿ ದೇವಿ ಮತ್ತು ಭನ್ವರ್‌ಲಾಲ್ ಪೊಟಾಲಿಯಾ ಅವರ ಪುತ್ರಿ ಅನುಷ್ಕಾ ಬುಧವಾರ ವಿವಾಹವಾದರು. ಈ ಸಂದರ್ಭದಲ್ಲಿ ಬುರ್ಡಿ ಗ್ರಾಮದ ನಿವಾಸಿ ವಧುವಿನ ತಾಯಿಯ ಅಜ್ಜ ಭನ್ವರ್‌ಲಾಲ್ ಗರ್ವಾ ಮತ್ತು ಅವರ ಮೂವರು ಮಕ್ಕಳಾದ ಹರೇಂದ್ರ, ರಾಮೇಶ್ವರ ಮತ್ತು ರಾಜೇಂದ್ರ ಅವರು ಉಡುಗೊರೆಗಳನ್ನು ನೀಡಿದರು.
pic.twitter.com/ZLEXlZ7XVU
— मारवाड़ी 👑 (@8000472847hari1)March 15, 2023

ಘೇವರಿ ದೇವಿ ಮತ್ತು ಅವರ ಕುಟುಂಬ ಸಂತೋಷದಿಂದ ತುಂಬಿತ್ತು. ಘೇವರಿ ಕುಟುಂಬದಲ್ಲಿ ವಧು ಒಬ್ಬಳೇ ಮಗಳಾಗಿದ್ದು, ಆಕೆಯ ಅದೃಷ್ಟದಿಂದಾಗಿ ಅವರ ಮೂವರು ಪುತ್ರರು ಇಷ್ಟೊಂದು ಸಂಪತ್ತನ್ನು ಪಡೆದಿದ್ದಾರೆ ಎಂದು ಭನ್ವರ್‌ಲಾಲ್ ಹೇಳಿದ್ದಾರೆ.(ಏಜೆನ್ಸೀಸ್​)
ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: 25 ಅಡಿ ಆಳಕ್ಕೆ ಬಿದ್ದ ಕಾರು, ಸ್ಥಳದಲ್ಲೇ ದಂಪತಿ ದುರಂತ ಅಂತ್ಯ

ಚಾಲಕ ರಹಿತ ಮೆಟ್ರೋ ಸೇವೆ ಮೂಲಕ ಚೆನ್ನೈ ಮೆಟ್ರೋದಿಂದ ಕ್ರಾಂತಿಕಾರಕ ಬದಲಾವಣೆ

ತಾಳಿ ಕಟ್ಟಿದ 3 ದಿನಕ್ಕೆ ಗಂಡ ನಾಪತ್ತೆ! ಮದ್ವೆ ಫೋಟೋ ಸಾಕ್ಷಿಗೆ ಪತಿ ಕೊಟ್ಟ ಉತ್ತರ ಕೇಳಿ ಪತ್ನಿ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 2 =
Remember me
