ಉತ್ತರ ಪ್ರದೇಶ:ಮದುವೆ ಮಂಟಪದಲ್ಲಿ ವರನ ಜತೆಗೆ ಕುಳಿತಿದ್ದ ವಧು ವೇದಿಕೆ ಮೇಲೆ ಕುಳಿತಿದ್ದಂತೆ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸೇಲಂಪುರ ಗ್ರಾಮದ ಅತಿಥಿಗೃಹದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?:ವಧು-ವರರು ತಮ್ಮ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ಕುಳಿತಿದ್ದಾರೆ. ಪಕ್ಕದಲ್ಲಿ ನಿಂತಿದ್ದ ಯುವಕನೊಬ್ಬ ವಧುವಿನ ಕೈಗೆ ರಿವಾಲ್ವರ್ ಕೊಟ್ಟಿದ್ದಾನೆ. ವಧು ವೇದಿಕೆಯಲ್ಲಿ ವರನೊಂದಿಗೆ ಕುಳಿತು ಗಾಳಿಯಲ್ಲಿ ನಾಲ್ಕು ಗುಂಡುಗಳನ್ನು ಹಾರಿಸಿದ್ದಾಳೆ. ಈ ವೇಳೆ ವರ ಮಾತ್ರ ಏನು ತಿಳಿಯದ ಹಾಗೇ ಸುಮ್ಮನೆ ಕುಳಿತಿದ್ದಾನೆ. ಗುಂಡು ಹಾರಿಸಿದ ನಂತರ ವಧು ವೇದಿಕೆಯಲ್ಲಿ ನಿಂತಿದ್ದ ಯುವಕನಿಗೆ ರಿವಾಲ್ವರ್ ನೀಡಿದ್ದಾಳೆ.
The video went#viralwhile firing pistol bride
The bride fired joy at a guest house in Salempur of Thana#HathrasJunction area
Bride's video of Harsh firing went viral on#socialmedia
The bride is a resident of village Nagla Sekha of Hasayan police stn area.#UttarPradeshpic.twitter.com/neXrJexBik
— Siraj Noorani (@sirajnoorani)April 8, 2023

ಇದನ್ನೂ ಓದಿ:ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳುವಧು ವೇದಿಕೆಯಲ್ಲಿ ವರನೊಂದಿಗೆ ಕುಳಿತು ಗಾಳಿಯಲ್ಲಿ ನಾಲ್ಕು ಗುಂಡುಗಳನ್ನು ಹಾರಿಸಿದ್ದಾಳೆ. ಈ ವೇಳೆ ವರ ಮಾತ್ರ ಏನು ತಿಳಿಯದ ಹಾಗೇ ಸುಮ್ಮನೆ ಕುಳಿತಿದ್ದಾನೆ. ಈ ವಿಡಿಯೋ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಪರ ಮತ್ತು ವಿರೋಧ ಚರ್ಚೆಯಾಗುತ್ತಿದೆ.ಈ ಪ್ರಕರಣದ ಬಗ್ಗೆ ಗಮನ ಹರಿಸಿದ್ದೇವೆ. ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು ಹತ್ರಾಸ್ ಪೊಲೀಸರು ಹೇಳಿದ್ದಾರೆ.
ನೀವು ಎಳನೀರು ಪ್ರಿಯರೇ..? ಹಾಗಿದ್ರೆ ಈ ಸುದ್ದಿ ಓದಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
