ಲಂಡನ್​:ಬ್ರಿಟನ್ನಿನ ಹೊಸ ಪ್ರಧಾನಿ ರಿಷಿ ಸುನಕ್ 10 ಡೌನಿಂಗ್ ಸ್ಟ್ರೀಟ್​ನಲ್ಲಿ ಅಧಿಕಾರ ವಹಿಸಿದ ಮೇಲೆ ಮೊದಲ ಭಾಷಣ ಮಾಡಿದರು. ‘ನಾನು ಪ್ರಧಾನಿ ಆಗಿದ್ದೇನೆ. ಈಗ ನಿಮ್ಮ ನಂಬಿಕಯನ್ನು ಗಳಿಸಿಕೊಳ್ಳಬೇಕು’ ಎಂದು ಹೇಳಿದರು.
ರಿಷಿ ಸುನಕ್​ ಮಾಜಿ ಪ್ರಧಾನಿ ಲಿಝ್ರ ಟ್ರಸ್​ರನ್ನು ಅಭಿನಂದಿಸಿದರು. ನಂತರ ಜಾನ್ಸನ್​ ಬೋರೀಸ್​ರ ಸಾಧನೆಗಳನ್ನು ಹೊಗಳಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಈ ಐತಿಹಾಸಿಕ ದಿನದಂದು ಪ್ರಧಾನಿ ಆಗಿ ಆಯ್ಕೆ ಆಗಿರುವ ರಿಷಿ ಸುನಕ್​ಗೆ ಅಭಿನಂದನೆಗಳು. ಇದು ಕನ್ಸರ್ವೇಟಿವ್​ ಪಕ್ಷದ ಎಲ್ಲರೂ ಒಮ್ಮತದಿಂದ ಸುನಕ್​ಗೆ ಬೆಂಬಲ ಸೂಚಿಸಬೇಕಾದ ಸಮಯ’ ಎಂದು ಟ್ವಿಟರ್​ನಲ್ಲಿ ಬರೆದುಕೊಂಡರು.ದೇವೆ
‘ನಮ್ಮ ಸರ್ಕಾರ ಪ್ರತಿ ಹಂತದಲ್ಲೂ ಸಮಗ್ರತೆ, ವೃತ್ತಿಪರತೆ ಮತ್ತು ಹೊಣೆಗಾರಿಕೆಯನ್ನು ಹೊಂದಿರುತ್ತದೆ. ನಮ್ಮ ದೇಶದ ಭವಿಷ್ಯ ರೂಪಿಸಲು, ಚಿಲ್ಲರೆ ರಾಜಕೀಯವನ್ನು ಬಿಟ್ಟು ಒಗ್ಗೂಡಿದರೆ ನಾವು ಅನೇಕ ಸಾಧನೆಗಳನ್ನು ಮಾಡಬಹುದು’ ಎಂದು ಸುನಕ್ ಹೇಳಿದರು.(ಏಜೆನ್ಸೀಸ್​)
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:two × four =
Remember me
