ಪಣಜಿ:ಗೋವಾದ ಬೆನೌಲಿಮ್ ಬೀಚ್‌ನಲ್ಲಿ ಗೂಳಿಯೊಂದು ಕೊಂಬಿನಿಂದ ತಿವಿದ ಪರಿಣಾಮ 79 ವರ್ಷದ ಬ್ರಿಟನ್​ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ರಾಮಮಂದಿರ ಯಜ್ಞಕ್ಕೆ ಪ್ರಧಾನಿ ಸಿದ್ಧತೆ: ಧರ್ಮಶಾಸ್ತ್ರ, ಸಂತರ ಮಾರ್ಗದರ್ಶನದಂತೆ ಯಾಮ-ನಿಯಮ ಪಾಲಿಸುವೆ ಎಂದ ಮೋದಿ..
ಗಾಯಗೊಂಡ ಮಹಿಳೆಯನ್ನು ದಕ್ಷಿಣ ಗೋವಾ ಜಿಲ್ಲಾ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಬ್ರಿಟನ್​ ಮೂಲದ ಮೋರಿಸ್​ ತನ್ನ ಸ್ನೇಹಿತರೊಂದಿಗೆ ಬೆನೌಲಿಮ್ ಬೀಚ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಬ್ರಿಟನ್​ ಮಹಿಳೆ ಕಡಲ ತೀರದ ದಡದಲ್ಲಿ ವಿಹಾರ ಮಾಡುವ ವೇಳೆ ನಾಯಿ ಗೂಳಿಯನ್ನು ಅಟ್ಟಿಸಿಕೊಂಡು ಬಂದಿದ್ದರಿಂದ ಎತ್ತು ಓಡುವ ಭರದಲ್ಲಿ ಅದರ ಕೊಂಬುಗಳು ಮಹಿಳೆ ಕಾಲಿಗೆ ತಾಗಿ ಇರಿತವಾಗಿದೆ ಈ ವೇಳೆ ಹೆಚ್ಚು ರಕ್ತಸ್ರಾವವಾಗಿದೆ ಎಂದು ಹೇಳಿದ್ದಾರೆ.
ಗಾಯಗೊಂಡ ಮಹಿಳೆಯನ್ನು ದಕ್ಷಿಣ ಗೋವಾದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಕಾಲಿಗೆ ಐದು ಹೊಲಿಗೆ ಹಾಕಲಾಗಿದೆ. ಮಹಿಳೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಎಲ್ಲೆಡೆಗೂ ವ್ಯಾಪಿಸಲಿದೆ ಎಐ; ಕೆಲಸಕ್ಕಿಲ್ಲ ಕುತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
