ನವದೆಹಲಿ:ತನ್ನ ಒಡತಿ ಜತೆ ಎಮ್ಮೆಯೊಂದು ಡ್ಯಾನ್ಸ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದವರ ಮುಖದಲ್ಲಿ ನಗು ಮೂಡುವುದು ಖಂಡಿತ.
ಹಾಸ್ಯಾತ್ಮಕ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಹಿಮಾಚಲ ಪ್ರದೇಶದ ಗ್ರಾಮವೊಂದರಲ್ಲಿ ಸೆರೆಹಿಡಿಯಲಾಗಿದ್ದು, ಎಮ್ಮೆಯ ಹೆಜ್ಜೆಗೆ ಎಲ್ಲರೂ ಫಿದಾ ಆಗುವುದು ಗ್ಯಾರೆಂಟಿಯಾಗಿದೆ.
ಇದನ್ನೂ ಓದಿ:ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ
https://www.youtube.com/watch?v=nt1ZxX8B6EE&feature=emb_title
ಕೋಣನ ಮುಂದೆ ಕಿನ್ನರಿ ಬಾರಿಸಿದರೆ ಪ್ರಯೋಜನವಿಲ್ಲ ಎಂಬ ಹಿರಿಯರ ಮಾತಿದೆ. ಆದರೆ, ಈ ವಿಡಿಯೋ ಆ ಮಾತನ್ನು ಸುಳ್ಳಾಗಿಸಿದೆ. ಒಡತಿಯು ಹಾಡುತ್ತಾ ಹೆಜ್ಜೆ ಹಾಕಿದರೆ, ಎಮ್ಮೆಯು ಸಹ ಮೇಲೆ ಕೆಳಗೆ ಜಿಗಿಯುವ ಮೂಲಕ ಒಡತಿಯ ನೃತ್ಯಕ್ಕೆ ಸಾಥ್​ ನೀಡಿದೆ.
ಇದನ್ನೂ ಓದಿ:ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!
ಇದೀಗ ವಿಡಿಯೋ ವೈರಲ್​ ಆಗಿದ್ದು, ನೋಡಿದವರು ಮುಗುಳ್ನಗುತ್ತಾ ಮೆಚ್ಚುಗೆಯ ಕಾಮೆಂಟ್​ ಮಳೆಗೈಯುತ್ತಿದ್ದಾರೆ.(ಏಜೆನ್ಸೀಸ್​)
ಸದಾ ಯೌವನ ಬಯಸಿರುವಿರಾ? ಹಾಗಿದ್ದರೆ ಮೈಮೇಲೆ ಹೆಬ್ಬಾವು ಬಿಟ್ಕೊಳಿ- ಈ ವಿಡಿಯೋ ನೋಡಿ

ಬೇಡ ಎನ್ನುವ ಮೂಲಕ ಸಮೋಸಾಗೆ ಬೇಜಾರು ಮಾಡ್ಬೇಡಿ: ವೈರಲ್​​ ಆಯ್ತು ಚೆನ್ನೈ ರೆಸ್ಟೋರೆಂಟ್​ ರಶೀದಿ!

VIDEO| ಹಸಿವು ನೀಗಿಸಿದ ಮಹಿಳೆಗೆ ಬೀದಿ ನಾಯಿಯ ಕಣ್ಣೀರಿನ ಕೃತಜ್ಞತೆ: ಕಣ್ಣಂಚಲಿ ನೀರು ತರಿಸುವ ವೈರಲ್​ ವಿಡಿಯೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
