ಪಣಜಿ:ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ಬಗ್ಗೆ ಪರ ವಿರೋಧಗಳು ಹೆಚ್ಚಿರುವ ಈ ಸಮಯದಲ್ಲಿ ಮಕ್ಕಳ ಮದುವೆ ಮಾಡಲೊರಟ ಉದ್ಯಮಿಯೊಬ್ಬ ವಿಶೇಷ ರೀತಿಯಲ್ಲಿ ಕೃಷಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾನೆ. ಮದುವೆಯಲ್ಲಿ ವಿಶೇಷ ಅಧಿವೇಶನವನ್ನು ನಡೆಸಿ, ಕಾಯ್ದೆಯ ಬಗ್ಗೆ ಮಾಹಿತಿ ಹಂಚಲಾಗಿದೆ.
ಇದನ್ನೂ ಓದಿ:ಬಿಎಂಟಿಸಿ ಬಸ್ಸಿನ ವಿಂಡೋ ಸೀಟಲ್ಲಿ ಕೂತು ಫೋನಲ್ಲಿ ಮಾತಾಡೋರೇ ಇವರ ಟಾರ್ಗೆಟ್​! 101 ಮೊಬೈಲ್​ ಕದ್ದ ಭೂಪ
ಕೊಲ್ಹಾಪುರ ಮೂಲದ ಉದ್ಯಮಿ ಡಿಸೆಂಬರ್​ 24ರಂದು ಗೋವಾದ ಪಂಚ ತಾರಾ ರೆಸಾರ್ಟ್​ ಒಂದರಲ್ಲಿ ಮಕ್ಕಳ ಮದುವೆ ಇಟ್ಟುಕೊಂಡಿದ್ದ. ಡಿಸೆಂಬರ್​ 23ರಂದು ಆತ ಮದುವೆಗೆ ಬಂದಿದ್ದ ಎಲ್ಲ ಅತಿಥಿಗಳಿಗಾಗಿ ಒಂದು ವಿಶೇಷ ಅಧಿವೇಶನ ನಡೆಸಿದ್ದಾನೆ. ಅದರಲ್ಲಿ ಕೃಷಿ ಕಾಯ್ದೆ ಎಂದರೇನು, ಅದು ಹೇಗಿರಲಿದೆ? ರೈತರಿಗೆ ಯಾವ ರೀತಿ ಸಹಾಯವಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮುಕೇಶ್​ ಅಂಬಾನಿ ಈಗ ಟಾಪ್​ 10ನಿಂದಲೇ ನಾಪತ್ತೆ!
ಡಿಸೆಂಬರ್​ 23ರಂದು ರೈತರ ದಿನವೂ ಆಗಿತ್ತು. ಹಾಗೆಯೇ ದೇಶಾದ್ಯಂತ ಕೃಷಿ ಕಾಯ್ದೆ ಬಗ್ಗೆ ತಪ್ಪು ಕಲ್ಪನೆ ಇರುವುದನ್ನೂ ನಾನು ಗಮನಿಸಿದ್ದೆ. ಅದೇ ಕಾರಣಕ್ಕೆ ಮದುವೆಯಲ್ಲಿ ಕಾಯ್ದೆಯ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದೆ ಎಂದು ಉದ್ಯಮಿ ಸಂತೋಷದಿಂದ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)
ಪರಿಚಯಸ್ಥ ಯುವಕನ ಮಾತು ನಂಬಿ ಕೆಲಸಕ್ಕಾಗಿ ರೆಸ್ಯೂಮ್ ಹಿಡಿದುಕೊಂಡು ಹೋದ ಯುವತಿಗೆ ಕಾದಿತ್ತು​ ಶಾಕ್​!​

ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:7 − three =
Remember me
