ಮುಂಬೈ:ಅದಾನಿ ಪೋರ್ಟ್ಸ್, ಎಸ್‌ಬಿಐ ಲೈಫ್ ಮತ್ತು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್‌ನಂತಹ ಷೇರುಗಳನ್ನು ಖರೀದಿಸಲು ಷೇರು ಮಾರುಕಟ್ಟೆ ತಜ್ಞ, ಎಲ್​ಕೆಪಿ ಸೆಕ್ಯುರಿಟೀಸ್‌ ಸಂಸ್ಥೆಯ ರೂಪಕ್ ಡಿ. ಸಲಹೆ ನೀಡಿದ್ದಾರೆ. ಇದರ ಜತೆಗೆ ಗುರಿ ಬೆಲೆ (ಟಾರ್ಗೆಟ್​ ಪ್ರೈಸ್​) ಮತ್ತು ನಷ್ಟ ತಡೆ (ಸ್ಟಾಪ್​ ಲಾಸ್​) ಕುರಿತಂತೆಯೂ ಅವರು ವಿವರಿಸಿದ್ದಾರೆ.
ಮುಂಬರುವ ವಾರದಲ್ಲಿ ಈ ಮೂರು ಷೇರುಗಳು ಉತ್ತಮ ಆದಾಯವನ್ನು ನೀಡುತ್ತವೆ ಎಂದು ಅವರು ಅಂದಾಜಿಸಿದ್ದಾರೆ.
ಅದಾನಿ ಗ್ರೂಪ್‌ನ ಸ್ಟಾಕ್ ಅದಾನಿ ಪೋರ್ಟ್‌ನಲ್ಲಿ ಮೊದಲು ಖರೀದಿ ರೇಟಿಂಗ್ ನೀಡಿದ್ದಾರೆ. ಅವರು ಅದಾನಿ ಪೋರ್ಟ್‌ನ ಸ್ಟಾಕ್ ಅನ್ನು ರೂ 1310 ರ ಮಟ್ಟದಲ್ಲಿ ಖರೀದಿಸಲು ಹೇಳಿದ್ದಾರೆ. ಭದ್ರತೆಯಾಗಿ ಅವರು ರೂ 1249 ಸ್ಟಾಪ್ ಲಾಸ್ ಹಾಕಲು ಕೇಳಿದ್ದಾರೆ. ಗುರಿ ಬೆಲೆ 1450 ರೂ.ಗಳಿಗೆ ನಿಗದಿಪಡಿಸಿದ್ದಾರೆ.
ಎರಡನೇ ಸ್ಟಾಕ್ ಆಗಿ, ಅವರು ಎಸ್‌ಬಿಐ ಲೈಫ್ ಖರೀದಿಗೆ ಸಲಹೆ ನೀಡಿದ್ದಾರೆ. ಎಸ್‌ಬಿಐ ಲೈಫ್ ವಿಮಾ ವಲಯದಲ್ಲಿ ಕಾರ್ಯನಿರ್ವಹಿಸುತ್ತದೆ. ಪರಿಣಿತರು ಸ್ಟಾಕ್ ಅನ್ನು ರೂ 1510 ಮಟ್ಟದಲ್ಲಿ ಖರೀದಿಸಲು ಹೇಳಿದ್ದಾರೆ. ಗುರಿ ಬೆಲೆಯಾಗಿ ರೂ 1560ರಿಂದ 1590ಕ್ಕೆ ನಿಗದಿಪಡಿಸಿದ್ದಾರೆ. ಇದಲ್ಲದೆ, 1460 ರೂಪಾಯಿ ಮಟ್ಟದಲ್ಲಿ ಸ್ಟಾಪ್ ಲಾಸ್ ಕೊಟ್ಟಿದ್ದಾರೆ.
ಯಾವುದೇ ಹೂಡಿಕೆದಾರರು ಈ ಸ್ಟಾಕ್ ಅನ್ನು ರೂ 1149 ರ ಮಟ್ಟದಲ್ಲಿ ಖರೀದಿಸಬಹುದು. 1250 ರೂಪಾಯಿಯ ಗುರಿ ಬೆಲೆ ಮತ್ತು 1100 ರೂಪಾಯಿ ಸ್ಟಾಪ್​ ಲಾಸ್​ ನಿಗದಿಪಡಿಸಿದ್ದಾರೆ.

ನಿಮ್ಮ ಮಕ್ಕಳು ಕಾಟನ್​ ಕ್ಯಾಂಡಿ (ಬಾಂಬೆ ಮಿಠಾಯಿ) ತಿಂದರೆ ಕ್ಯಾನ್ಸರ್​ ಖಚಿತ: ಪುಟಾಣಿಗಳ ಪ್ರೀತಿಯ ಮಿಠಾಯಿ ತಮಿಳುನಾಡಿನಲ್ಲಿ ಸಂಪೂರ್ಣ ಬ್ಯಾನ್​

ಹೂಡಿಕೆದಾರರಿಗೆ ಸಾಕಷ್ಟು ಲಾಭ ನೀಡಿದ ಗೇಲ್​ ಷೇರು: ಈ PSU ಸ್ಟಾಕ್ ಖರೀದಿಗೆ 3 ಬ್ರೋಕರೇಜ್‌ ಸಂಸ್ಥೆಗಳು ಸಲಹೆ ನೀಡಿದ್ದೇಕೆ?

2024-25 ನೇ ಹಣಕಾಸು ವರ್ಷದಲ್ಲಿ ಯಾವ ಕಂಪನಿ ಎಷ್ಟೆಷ್ಟು ಲಾಭ?: ಭವಿಷ್ಯ ನುಡಿದ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − five =
Remember me
