ನವದೆಹಲಿ:ಮಾ.1ರಿಂದ ಅನ್ವಯವಾಗುವಂತೆ ಕೇಬಲ್ ದರವನ್ನು ಇಳಿಕೆ ಮಾಡುವ ಮೂಲಕ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಗ್ರಾಹಕರಿಗೆ ಬಂಪರ್ ಕೊಡುಗೆ ಪ್ರಕಟಿಸಿದೆ. ಕೇಬಲ್, ಪ್ರಸಾರ ಸೇವೆಗಳ ಚೌಕಟ್ಟಿನಲ್ಲಿ ಟ್ರಾಯ್ ತಿದ್ದುಪಡಿ ತಂದಿರುವುದರಿಂದ ಇನ್ಮುಂದೆ ಎಲ್ಲ ಉಚಿತ ಚಾನಲ್​ಗಳಿಗೆ ಗ್ರಾಹಕರು ಪಾವತಿಸಬೇಕಿದ್ದ ಮಾಸಿಕ ನೆೆಟ್​ವರ್ಕ್ ಸಾಮರ್ಥ್ಯ ಶುಲ್ಕ (ಎನ್​ಸಿಎಫ್) 130 ರೂ.ಗೆ ನಿಗದಿಯಾಗಲಿದೆ.
ಇದರ ಜತೆಗೆ ಓರ್ವ ಗ್ರಾಹಕನ ಹೆಸರಿನಲ್ಲಿ ಒಂದೇ ಮನೆಯಲ್ಲಿ ಹಲವು ಟಿವಿ ಕನೆಕ್ಷನ್​ಗಳು ಇದ್ದರೆ ಹೆಚ್ಚುವರಿ ಟಿವಿಗಳಿಗೆ ವಿಧಿಸುತ್ತಿದ್ದ ಎನ್​ಸಿಎಫ್ ಶುಲ್ಕವನ್ನು ಗರಿಷ್ಠ ಶೇ.40ಕ್ಕೆ ನಿಗದಿಪಡಿಸಲು ಟ್ರಾಯ್ ನಿರ್ಧರಿಸಿದೆ. ಕೇಬಲ್ ಆಪರೇಟರ್​ಗಳು ಹಾಗೂ ನೆಟ್​ವರ್ಕ್ ಸಂಸ್ಥೆಗಳು ಗ್ರಾಹಕರಿಂದ ಗರಿಷ್ಠ 160 ರೂ. ಮಾತ್ರ ಎನ್​ಸಿಎಫ್ ಶುಲ್ಕ ಪಡೆಯಬೇಕು, ಈ ಮೊತ್ತಕ್ಕೆ ಕನಿಷ್ಠ 200 ಉಚಿತ ಚಾನಲ್ ನೀಡಬೇಕು ಎಂದು ತಿಳಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − ten =
Remember me
