ನವದೆಹಲಿ:ಆನೆಗಳು ಎಂದರೆ ಎಲ್ಲರಿಗೂ ಅದೇನೋ ಪ್ರೀತಿ, ಸೆಳೆತ. ಆದರೂ ಅವುಗಳ ಬಳಿಗೆ ಹೋಗಲು ಅದೇನೋ ಭಯ. ಕೆಲವೊಮ್ಮೆ ಸಾಕು ಆನೆಗಳು ಸೊಂಡಿಲೆತ್ತಿ ನಮ್ಮ ತಲೆ ಮೇಲೆ ಇಟ್ಟು ಆಶೀರ್ವದಿಸಿದರೆ ಅದೇನೋ ಆನಂದ.
ಇಂಥ ಆನೆಗಳು ಕಾಡಿನಂಚಿನಲ್ಲಿರುವ ಗ್ರಾಮ, ಊರುಗಳಿಗೆ ನುಗ್ಗಿ ಹೊಲಗದ್ದೆಗಳನ್ನು, ತೋಟಗಳನ್ನು ಹಾಳು ಮಾಡುವುದು, ಯಾರೆಂದರೆ ಅವರ ಮೇಲೆ ದಾಳಿ ಮಾಡಿ ಸಾಯಿಸುವುದನ್ನು ಕಂಡಾಗ ಎದೆನಡಗುತ್ತದೆ.
ಇದನ್ನೂ ಓದಿ:“ನಾವು ನಿಮ್ಮ ಮಕ್ಕಳು” ಪೋಸ್ಟರ್​ ನೋಡಿ ಅಜ್ಜ ಗಳಗಳನೆ ಅತ್ತದ್ದೇಕೆ?
ಇಂಥದ್ದರಲ್ಲಿ ಆನೆಯ ದೊಡ್ಡ ಹಿಂಡೊಂದು ಅತ್ಯಂತ ಶಾಂತವಾಗಿ ಮರಿಯಾನೆಗಳೊಂದಿಗೆ ಹೆಜ್ಜೆ ಹಾಕಿದವು ಎಂದರೆ ನಂಬುವುದು ಕಷ್ಟವಾಗಬಹುದು. ಆದರೆ, ಇದು ನಿಜ. ಅರಣ್ಯ ಸೇವೆಗಳ ಅಧಿಕಾರಿ (ಐಎಫ್​ಎಸ್​) ಪ್ರವೀಣ್​ ಕಾಸ್​ವಾನ್​ ಕಾಡಿನಲ್ಲಿ ಹಾದು ಹೋಗಿರುವ ರಸ್ತೆಯನ್ನು ಶಾಂತವಾಗಿ ದಾಟುತ್ತಿರುವ ಆನೆಗಳ ಹಿಂಡಿನ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.ಅಂದಾಜು 43 ಸೆಕೆಂಡ್​ಗಳಿರುವ ವಿಡಿಯೋ ತುಣುಕಿಗೆ ಅವರು A train of #elephants. You will see some football rolling also ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
A train of#elephants. You will see some football rolling also.pic.twitter.com/AuwBqsJIBd
— Parveen Kaswan, IFS (@ParveenKaswan)May 4, 2020

ಎಣ್ಣೆ ಪ್ರಿಯರ ಈ ಗುಟ್ಟು ನಿಮಗೆ ಗೊತ್ತೆ? ಕೇಂದ್ರ ಸರ್ಕಾರ ಏನ್​ ಹೇಳಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 10 =
Remember me
